ತಾಲೂಕು ಪಂಚಾಯಿತಿ ಕಾರ್ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಪ್ರಾಂಶುಪಾಲೆ ರಜಿಯಾ ಸುಲ್ತಾನ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಭರತ್ ಕುಮಾರ್, ಇಸಿಒ ರುದ್ರಪ್ಪ, ಹನಗೋಡು ಪಿಯು ಕಾಲೇಜಿನ ಉಪಪ್ರಾಂಶುಪಾಲ ಸಂತೋಷ್ ಕುಮಾರ್, ರಾಘು, ಪ್ರಾಧ್ಯಾಪಕರಾದ ಡಾ.ಕೆ.ಪಿ.ಪ್ರಸನ್ನ, ಪುಟ್ಟರಾಜು, ಗೋವಿಂದರಾಜು, ಸಮಾಜ ಕಲ್ಯಾಣ ಇಲಾಖೆಯ ರೇಣುಕಾಪ್ರಸಾದ್, ಲೂಯಿಸ್ ಪೆರೇರಾ, ಹನಗೋಡು ನಟರಾಜ್ ಇತರರು ಇದ್ದರು.