

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಇತ್ತೀಚಿನದಿನಗಳಲ್ಲಿ ವೈಯಕ್ತಿಕ ಮನೆಗಳಿಗಿಂತಬಹುಮಹಡಿ ವಸತಿ ಸಮುಚ್ಛಯಗಳಲ್ಲಿವಾಸ ಮಾಡುವವರ ಸಂಖ್ಯೆ ಹೆಚ್ಚು.ಅಪಾರ್ಟ್‌ಮೆಂಟ್‌ಗಳಲ್ಲಿರುವವರಿಗೆಗಿಡ-ಮರಗಳಕೊರತೆಯಿಂದ ಶುದ್ಧ ಗಾಳಿ,ತಂಪು ವಾತಾವರಣಇರುವುದಿಲ್ಲ.ಅಂತಹ ಮನೆಯತಾಪವನ್ನು ಕೊಂಚಮಟ್ಟಿಗೆ ತಗ್ಗಿಸಲುಇರುವ ಸರಳ ಉಪಾಯ ಬಾಲ್ಕನಿ ಪ್ಲಾಂಟ್.
ಅಭಿವೃದ್ಧಿಹೆಸರಲ್ಲಿ ಗಿಡ-ಮರಗಳನ್ನುಕಡಿದು ಬದುಕುತ್ತಿರುವ ನಗರವಾಸಿಗಳಿಗೆಶುದ್ಧಗಾಳಿ,ನೆರಳು ಇಲ್ಲದೆಬೇಸಿಗೆಯಲ್ಲಿ ಹಪಹಪಿಸುವ ಪರಿಸ್ಥಿತಿನಿರ್ಮಾಣವಾಗಿದೆ.ಹಾಗಂತ ಮನೆಯಮುಂದೆ ಗಿಡ ನೆಡುವುದಕ್ಕೆ ಅವಕಾಶವೂಇರುವುದಿಲ್ಲ.10-20 ಅಂತಸ್ತಿನಬೃಹತ್ ಅಪಾರ್ಟ್‌ಮೆಂಟ್‌ಗಳಲ್ಲಿವಾಸ ಮಾಡುವವರು ತಮ್ಮ ಮನೆಯಬಾಲ್ಕನಿಗಳಲ್ಲಿ ಸಣ್ಣ ಪ್ರಭೇದದಸಸ್ಯಗಳನ್ನು ನೆಡುವುದರಿಂದಮನೆಯನ್ನು ಸ್ವಲ್ಪಮಟ್ಟಿಗೆತಂಪಾಗಿಸಲು ಸಾಧ್ಯ.
ಮನುಷ್ಯಜೀವಿಸಲು ಅನ್ನ,ನೀರು,ಗಾಳಿ ಅತ್ಯವಶ್ಯಕ.ಒಂದು ವೇಳೆ ಅನ್ನನೀರು ಇಲ್ಲದಿದ್ದರೂ ಕೆಲ ದಿನಗಳುಬದುಕಿರಬಹುದು.ಆದರೆ ಶುದ್ಧಗಾಳಿ(ಆಮ್ಲಜನಕ)ಇಲ್ಲದಿದ್ದರೆಒಂದು ಕ್ಷಣವೂ ಬದುಕಿರಲು ಸಾಧ್ಯವಿಲ್ಲ.ಈ ಕಾರಣಕ್ಕಾಗಿಯೇಪರಿಸರವನ್ನು ಕಾಪಾಡುವ,ಬೆಳೆಸುವ ಗುರುತರಜವಾಬ್ದಾರಿ ಎಲ್ಲರ ಮೇಲಿದೆ.ಆದರೆಅಪಾರ್ಟ್‌ಮೆಂಟ್‌ಗಳಲ್ಲಿ ದೊಡ್ಡಸಂಖ್ಯೆಯ ಜನರು ಒಂದೇ ಕಟ್ಟಡದಲ್ಲಿವಾಸಿಸುವುದರಿಂದ ನೆಲದ ಮೇಲೆಬೆಳೆಸುವ ಒಂದೆರಡು ಗಿಡಗಳಿಂದಆ ಪ್ರದೇಶಕ್ಕೆ ಬೇಕಾಗುವಷ್ಟುಆಮ್ಲಜನಕ ಸಿಗುವುದಿಲ್ಲ. ಪರ್ಯಾಯ ವ್ಯವಸ್ಥೆಯೂಇಲ್ಲದಿರುವುದರಿಂದ ಪ್ರತಿಯೊಬ್ಬರುತಮ್ಮ ತಮ್ಮ ಬಾಲ್ಕನಿಗಳಲ್ಲಿಚಿಕ್ಕ ಚಿಕ್ಕ ಗಿಡಗಳನ್ನುಬೆಳೆಸುವುದರಿಂದ ಉತ್ತಮ ಆಮ್ಲಜನಕಸರಬರಾಜಗುತ್ತದೆ.ಹಾಗೂ ಮನೆಯವಾತಾವರಣವು ತಕ್ಕಮಟ್ಟಿಗೆತಂಪಾಗುತ್ತದೆ. ಕಾರಣ ಗಿಡಗಳಕುಂಡಕ್ಕೆ ನಿತ್ಯ ನೀರು ಹಾಕುವುದರಿಂದತೇವದ ಮಣ್ಣು ಇರುತ್ತದೆ.ಆಗ ಗಿಡಗಳುತಂಪಾಗಿರುತ್ತವೆ.ಈ ಗಿಡಗಳ ಮೇಲಿನಿಂದಬೀಸುವ ಗಾಳಿಯು ತಂಪಾಗುತ್ತದೆ. ಜೊತೆಗೆ ಇಲ್ಲಿಹೂವಿನ ಗಿಡಗಳನ್ನು ಬೆಳೆಸಿದರೆಆ ಹೂವಗಳು ಪರಿಮಳದ ಗಾಳಿ ಮನೆಯವಾತಾವರಣವನ್ನು ಆಹ್ಲಾದಗೊಳಿಸುತ್ತದೆ.ಬೇಸಿಗೆಯಲ್ಲಿರಾತ್ರಿ ಪೂರ್ತಿ ್ಯಾನ್ಚಾಲ್ತಿಯಲ್ಲಿಡುವುದರಿಂದ ಸ್ವಲ್ಪಹೊತ್ತಿನ ನಂತರ ಬಿಸಿ ಗಾಳಿಬರುತ್ತದೆ.ಇದಕ್ಕೆ ಪರಿಹಾರವಾಗಿಕೋಣೆಯ ಒಂದು ಮೂಲೆಯಲ್ಲಿ ಅಗಲವಾದಪಾತ್ರೆಯೊಂದರಲ್ಲಿ ತಣ್ಣೀರನ್ನುಇಡುವುದರಿಂದ ಗಾಳಿ ತಂಪಾಗಿರುತ್ತದೆ.ಅದರಂತೆಯೇಪಾಟ್‌ಗಳಿಗೆ ಹಾಕಿದ ನೀರು ಹೊರಗಿನಗಾಳಿಯನ್ನು ಕೊಂಚಮಟ್ಟಿಗೆತಂಪುಗೊಳಿಸುತ್ತದೆ.