ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನರ ಮೆಚ್ಚುಗೆ

ಬೂದಿಗೊಪ್ಪ ಗ್ರಾಮದ ಕರೆಮ್ಮ ದೇವಸ್ಥಾನದ ಆವರಣದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕ ವಿಶ್ವಾಸ ವೆದ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಸೇರ್ಪಡೆಗೊಂಡರು. ನೀಲಕಂಠ ಸಿದ್ದಬಸನ್ನರ, ಚಂದ್ರು ಜಂಬ್ರಿ, ಪ್ರಕಾಶ ವಾಲಿ, ಶಂಕರ ಇಟ್ನಾಳ, ವಿಠ್ಠಲ ಬಂಟನೂರ, ಪುಂಡಲೀಕ ಮೇಟಿ ಇತರರಿದ್ದರು.
ಬೂದಿಗೊಪ್ಪ ಗ್ರಾಮದ ಕರೆಮ್ಮ ದೇವಸ್ಥಾನದ ಆವರಣದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕ ವಿಶ್ವಾಸ ವೆದ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಸೇರ್ಪಡೆಗೊಂಡರು. ನೀಲಕಂಠ ಸಿದ್ದಬಸನ್ನರ, ಚಂದ್ರು ಜಂಬ್ರಿ, ಪ್ರಕಾಶ ವಾಲಿ, ಶಂಕರ ಇಟ್ನಾಳ, ವಿಠ್ಠಲ ಬಂಟನೂರ, ಪುಂಡಲೀಕ ಮೇಟಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ತಲ್ಲೂರ
ಸವದತ್ತಿ ೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಅಭಿವದ್ಧಿ ಕಾರ್ಯ ಹಾಗೂ ಕಾಂಗ್ರೆಸ್​ ಸರ್ಕಾರದ ಜನಪರ ಗ್ಯಾರಂಟಿ ಯೋಜನೆ ಮೆಚ್ಚಿ ವಿವಿಧ ಪಗಳ ಕಾರ್ಯಕರ್ತರು ಕಾಂಗ್ರೆಸ್​ ಪಕ್ಕೆ ಆಗಮಿಸುತ್ತಿರುವುದು ಸಂತಸವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಬೂದಿಗೊಪ್ಪ ಗ್ರಾಮದ ಕರೇಮ್ಮದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್​ ಪದ 100ಕ್ಕೂ ಅಧಿಕ ಕಾರ್ಯಕರ್ತರನ್ನು ಕಾಂಗ್ರೆಸ್​ ಪಕ್ಕೆ ಬರಮಾಡಿಕೊಂಡು ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಸೇವೆಗೆ ಸದಾ ಬದ್ಧ ಎಂದರು.
ಯರಗಟ್ಟಿ ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನರ, ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ತಾಲೂಕು ಕಾಂಗ್ರೆಸ್​ ಮುಖಂಡ ಸಂತೋಷ ಹಾದಿಮನಿ ಮಾತನಾಡಿದರು. ಮಾರುತಿ ಕೊಪ್ಪದ, ಹನಮಂತ ಆಲದಕಟ್ಟಿ, ಯಲ್ಲಪ್ಪ ಪುಲ್ಲಿ, ಮಲಕಯ್ಯ ಹಿರೇಮಠ, ಮಹಾಂತೇಶ ಕೊಪ್ಪದ, ಮಲ್ಲಿಕಾರ್ಜುನ ಕೃಷ್ಣಪ್ಪನವರ, ಶಿವಾನಂದ ಕೊಪ್ಪದ ಸೇರಿದಂತೆ 100ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ ಸೇರ್ಪಡೆಗೊಂಡರು.
ಬೆಮುಲ್​ ನಿರ್ದೇಶಕ ಶಂಕರ ಇಟ್ನಾಳ, ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ತಾಪಂ ಮಾಜಿ ಸದಸ್ಯ ಮಲಿಕಸಾಬ್​ ಬಾಗವಾನ, ಪಿಕೆಪಿಎಸ್​ ಅಧ್ಯ ವಿಠ್ಠಲ ಬಂಟನೂರ, ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಪುಂಡಲೀಕ ಮೇಟಿ, ಮುಖಂಡರಾದ ಪ್ರಕಾಶ ವಾಲಿ, ಆರ್​.ಕೆ.ಪಟಾತ, ಉಮೇಶ ಮಾಗುಂಡನವರ,
ಈರಣ್ಣ ಗೌಡರ, ಮಹಾಂತೇಶ ಉರಬೀನ್ನವರ, ರಾವೇಂದ್ರ ಗಿಡ್ಡಮಲ್ಲಪ್ಪಗೋಳ, ಚಾಯಪ್ಪ ಹುಂಡೆಕರ, ಡಾ.ಎ.ಎಂ. ಶಂಕರಲಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net