ಕಲಬುರಗಿಯಲ್ಲಿ ಭೂಕಂಪನ ಮನೆಯಿಂದ ಹೊರ ಬಂದ‌ ಜನ

,
,
Published on
ಕಲಬುರಗಿ:
ಕಲಬುರಗಿ ನಗರದ ಗೋವಾ ಹೋಟೆಲ್ ಸೇರಿದಂತೆ ಬ್ರಹ್ಮ ಪೂರ ಹಾಗೂ ಅಪ್ಪನ ಕೆರೆ ಬಳಿಯೂ ರಾತ್ರಿ 1 ಗಂಟೆ 42 ನಿಮಿಷ್ಟಕ್ಕೆ 8 ಸೆಂಕೆಂಡ್ ನಷ್ಟು ಭೂಮಿ ಕಂಪಿಸಿದೆ. ಗೋವಾ ಹೋಟೆಲ್, ಗಿರೀಶ್ ಸ್ಕಾನಿಂಗ್ ಸೆಂಟರ್‌, ಶರಣ ನಗರದ ಜನ ಹೊರಗಡೆ ಓಡಿ ಬಂದಿದ್ದರು. ಆರ್ಧ ಗಂಟೆ ಬಳಿಕ ಇನ್ನೊಮ್ಮೆ ಕಂಪಿಸಬಹುದೆಂದು ಸುಮಾರು ಹೊರಗಡೆ ನಿಂತುಕೊಂಡಿದ್ದರು.
ಮಹಾರಾಷ್ಟ್ರ ಹಿಂಗೋಳಿಯಲ್ಲಿ ಭೂಕಂಪದ ತೀವ್ರತೆ 4.6 ರಷ್ಟು ಇತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net