ಬಾಲಕನಿಗೆ ಬೈಕ್ ಓಡಿಸಲು ಅವಕಾಶ ನೀಡಿರುವ ತಂದೆಗೆ ದಂಡ

ಅಪ್ರಾಪ್ತ ಬೈಕ್ ಓಡಿಸಿರುವುದಕ್ಕೆ ತಂದೆಗೆ ದಂಡ
ಅಪ್ರಾಪ್ತ ಬೈಕ್ ಓಡಿಸಿರುವುದಕ್ಕೆ ತಂದೆಗೆ ದಂಡ
Published on

ಪ್ರಮುಖ ಮುಖ್ಯಾಂಶಗಳು

  • ಬೈಕ್ ಓಡಿಸಿದ ಮಗ: ತಂದೆಗೆ ದಂಡ
  • ನಿಪ್ಪಾಣಿ ಶಹರ್ ಠಾಣೆಯಲ್ಲಿ ಪ್ರಕರಣ
  • ನ್ಯಾಯಾಲಯದಿಂದ ತಂದೆಗೆ ದಂಡ
ಚಿಕ್ಕೋಡಿ: ಬಾಲಕನಿಗೆ ದ್ವಿಚಕ್ರ ವಾಹನ ಓಡಿಸಲು ಅವಕಾಶ ನೀಡಿದ ತಂದೆಗೆ ನಿಪ್ಪಾಣಿ ಜೆಎಂಎಪ್ ಸಿ ನ್ಯಾಯಾಲಯ 25500 ರೂ.ದಂಡ ವಿಧಿಸಿದೆ.
ನಿಪ್ಪಾಣಿ ಪಟ್ಟಣದಲ್ಲಿ ಯರನಾಳ ಗ್ರಾಮದ ಬಾಲಕ ಬೈಕ್ ಓಡಿಸುತ್ತಿದ್ದ ಸಂಚಾರ ನಿಯಮ ಉಲಂಘನೆ ಮಾಡಿರುವ ಕುರಿತು ಶಹರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಮಗನಿಗೆ ಬೈಕ್ ಓಡಿಸಲು ಅವಕಾಶ ನೀಡಿದ ತಂದೆಗೆ ದಂಡ ವಿಧಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net