ಸರ್ಕಾರದಿಂದ ಸಬ್ಸಿಡಿ ಪಡೆದು ಸೋಲಾರ್ ಅಳವಡಿಸಿಕೊಂಡ ಗ್ರಾಹಕರು ಗ್ರಿಡ್‌ಗೆ ಸರಬರಾಜು ಮಾಡುವ ವಿದ್ಯುತ್‌ಗೆ ನೀಡುವ ದರವನ್ನು ಈ ಬಾರಿ ಕಡಿತಗೊಳಿಸಲಾಗಿದೆ. (ಉದಾಹರಣೆ: 1 ರಿಂದ 2 ಕಿವ್ಯಾ ಗೆ ಪ್ರತಿ ಯೂನಿಟ್‌ಗೆ ₹1.87). ಆದರೆ ಯಾವುದೇ ಸರ್ಕಾರಿ ಸಬ್ಸಿಡಿ ಪಡೆಯದ ಗ್ರಾಹಕರಿಗೆ 10 ಕಿವ್ಯಾ ವರೆಗಿನ ಉತ್ಪಾದನೆಗೆ ಪ್ರತಿ ಯೂನಿಟ್‌ಗೆ ₹3.03 ರಂತೆ ಹೆಚ್ಚಿನ ದರ ನಿಗದಿಪಡಿಸಲಾಗಿದೆ.