

ಪ್ರಮುಖ ಮುಖ್ಯಾಂಶಗಳು
ಶೀಘ್ರ ಜೀರ್ಣ
ಕಲಾಣ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ, ಬಂಡವಾಳ ಹಾಕಲು ರಾಜ್ಯ ಸರ್ಕಾರ ಎಲಿವೇಟ್ ಕರ್ನಾಟಕ ಮತ್ತು ಲೀಪ್ ಯೋಜನೆ ಜಾರಿಗೊಳಿಸಿದೆ. ಬೆಂಗಳೂರಾಚೆ ಟೈರ್-2, ಟೈರ್-3 ಸಿಟಿಗಳಲ್ಲಿ ಸ್ಥಳಿಯ ಆರ್ಥಿಕ ಚಟುವಟಿಕೆಗೆ ವೇಗ ನೀಡುವುದು ಇದರ ಉದ್ದೇಶ. ಎಲಿವೇಟ್ ಕರ್ನಾಟಕದಲ್ಲಿ ಸ್ಟಾರ್ಟಪ್ನಡಿ ಸರ್ಕಾರ ಸಹಾಯಧನ ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು.
— > ಇಕ್ರಮ್ ಶರೀಫ್ ಜಿಲ್ಲಾಧಿಕಾರಿ