ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ

ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ
ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ
Published on

ಪ್ರಮುಖ ಮುಖ್ಯಾಂಶಗಳು

  • ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ
  • ಸೆನೆಟ್ ಸದಸ್ಯ ಡಾ.ಶ್ರೀನಿವಾಸ ಸಲಹೆ
  • ಚಿಕ್ಕೋಡಿ ಕೆಎಲ್ಇ ನರ್ಸಿಂಗ್ ಕಾಲೇಜು ಕಾರ್ಯಕ್ರಮ
ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಿ
| ಸೆನೆಟ್ ಸದಸ್ಯ ಡಾ. ಶ್ರೀನಿವಾಸ್ ಎಲ್.ಡಿ ಸಲಹೆ | ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ
ವಿಜಯವಾಣಿ ಸುದ್ದಿ ಜಾಲ ಚಿಕ್ಕೋಡಿ
ವೃತ್ತಿ ಜೀವನದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಶ್ರೀನಿವಾಸ್ ಎಲ್.ಡಿ. ಸಲಹೆ ನೀಡಿದರು.
ಚಿಕ್ಕೋಡಿ ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಿ.ಎಸ್‌ಸಿ. ನರ್ಸಿಂಗ್ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಅವರು ಇದೆ.
ವೃತ್ತಿಪರರು ಕಾಲೇಜು ದಿನಗಳಲ್ಲಿನ ಅಧ್ಯಯನ ಹಾಗೂ ಶಿಸ್ತು ವೃತ್ತಿ ಜೀವನದಲ್ಲಿ ಮರೆಯಬಾರದು. ವೃತ್ತಿಯ ಬಗ್ಗೆ ಪ್ರತಿ ನೆನಪಿಸಿಕೊಂಡು ವೃತ್ತಿ ಜೀವನ ಮುನ್ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ದರ್ಶನಕುಮಾರ್ ಬಿಳ್ಳೂರ ಇತರ ಕೋರ್ಸ್‌ಗಳಿಗೆ ನರ್ಸಿಂಗ್ ಕೋರ್ಸ್‌ಮಾನವೀಯತೆ, ಸಹಾನುಭೂತಿ ಮತ್ತು ರೋಗಿಗಳ ವೈದ್ಯರಲ್ಲಿ ಆಳವಾಗಿ ಬೇರೂರಿದೆ. ನರ್ಸಿಂಗ್ ಕೇವಲ ಒಂದು ವೃತ್ತಿಯಲ್ಲ, ಇತರರ ಯೋಗಕ್ಷೇಮಕ್ಕೆ ಮೀಸಲಾದ ಸೇವೆಯಾಗಿದೆ ಎಂದು ಹೇಳಿದರು.
ಪಂಜಾಬ ಎಮೆರಿಟಸ್ ಗಂಗಾ ವೃತ್ತಿಪರ ಶಿಕ್ಷಣ ಮತ್ತು ಸಂಶೋಧನಾ ಕಾಲೇಜು ಪ್ರಾಧ್ಯಾಪಕ ಶ್ರೀಧರ್ ಕೆ.
ಸಂಸ್ಥೆಯ ಪ್ರಾಂಶುಪಾಲ ಡಾ.ಸುನಿಲ್ ಎಂ.ಬಿ.ಉಪನ್ಯಾಸಕರಾದ ಮೌನೇಶ ಬಡಿಗೇರ,ಮಲಕಾರಿ ಘಸ್ತೆ, ಸೋನಾಲಿ ರಾಥೋಡ್, ಸಚಿನ್ ಸುಬ್ರಾವಗೌಡರ್, ಪುಷ್ಪಾ.ಎಂ, ಅಂಬಿಕಾ ದಳವಾಯಿ, ಮೇಘನಾ ಡಿ,ರಾಜಶ್ರೀ ಮಿರ್ಜೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net