ಆದಿಕರ್ನಾಟಕ ಮಹಾಸಭಾದ ಮಾಜಿ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಲಂಕೆ ಲಕ್ಷ್ಮಣ್, ಶಿವರಾಜು, ನಂಜನಗೂಡಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಾರುತಿ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಚಂದನ್‌ಗೌಡ, ಮುಖಂಡರಾದ ಬಸವರಾಜು, ಅಭಿನಂದನ್‌ಪಾಟೀಲ್, ಪುಟ್ಟಸ್ವಾಮಿ, ಲೋಕೇಶ್, ಮಹದೇವಣ್ಣ, ಶಾಸಕರ ಆಪ್ತಕಾರ್ಯದರ್ಶಿ ದೆಗ್ಗಲ್‌ಹುಂಡಿ ಮಹೇಶ್, ನೀರಾವರಿ ಇಲಾಖೆ ಎಇಇ ಗುರುಪ್ರಸಾದ್, ನುಗು ನಾಲೆ ವಿಭಾಗ ಎಇಇ ಮಧುಸೂದನ್ ಇನ್ನಿತರರಿದ್ದರು.