ಶಿಬಿರದ ಅಂಗವಾಗಿ ಪ್ರತಿ ದಿನದ ಕಾರ್ಯಕ್ರಮ ಮತ್ತು ಧ್ವಜಾರೋಹಣ ಮತ್ತು ವಿಭಿನ್ನ ಚಟುವಟಿಕೆಗಳು, ಮಣ್ಣು ಸಂರಕ್ಷಣೆ ಮತ್ತು ಏಡ್ಸ್ ಬಗ್ಗೆ ತಿಳುವಳಿಕೆ, ಉಚಿತ ಭಾರತ ಮತ್ತು ಪರಿಸರ ಜಾಗೃತಿ ಅರಿವು, ಉಚಿತ ಆರೋಗ್ಯ ತಪಾಸಣೆ, ಪಶುಗಳ ತಪಾಸಣೆ ಮತ್ತು ಹೈನುಗಾರಿಕೆ, ಸರ್ಕಾರಿ ಯೋಜನೆಗಳ ಅರಿವು, ದೈಹಿಕ ಶಿಕ್ಷಣದ ಅರಿವು, ಕಾನೂನು ಅರಿವು ಮತ್ತು ಸೌಲಭ್ಯಗಳು ಸಾಕ್ಷರತಾ ಕಾಯಕ್ರಮ, ಸಾವಯವ ಕೃಷಿ ಮತ್ತು ಬರೆ ಹುಳು ಗೊಬ್ಬರದ ಜಾಗೃತಿ, ಐತಿಹಾಸಿಕ ಸ್ಥಳಗಳಲ್ಲಿ ಪ್ರದರ್ಶನತಾ ಅಭಿಯಾನ ಮತ್ತು ಪೌಷ್ಠಿಕಾಂಶದ ಮೌಲ್ಯಮಾಪನ ಮತ್ತು ಮಕ್ಕಳ ಬೆಳವಣಿಗೆ ಪರಿಶೀಲನೆ ಹಾಗೂ ಇನ್ನಿತರ ಕಾರ್ಯಕ್ರಮ ಆಯೋಜನೆಯು ಗ್ರಾಮದ ಜನತೆಗೆ ಸಹಕಾರಿಯಾಗಿದೆ.