ಸಂಘಟನಾ ಕಾರ್ಯದರ್ಶಿಗಳಾದ ಯಾನಾದಹಳ್ಳಿ ನಾರಾಯಣಸ್ವಾಮಿ, ಎಂ.ಸುಬ್ಬರಾಯಪ್ಪ, ಜಂಟಿ ಕಾರ್ಯದರ್ಶಿಗಳಾದ ಎಲ್.ಶಿವಣ್ಣ, ಜಿ.ವೆಂಕಟರಾಮರೆಡ್ಡಿ, ಸಾಂಸತಿಕ ಕಾರ್ಯದರ್ಶಿ ಜಮ್ಮನಹಳ್ಳಿ ವೆಂಕಟೇಶ್, ಪದಾಧಿಕಾರಿಗಳಾದ ನಿವೃತ್ತ ಪೊಲೀಸ್ ಅಧಿಕಾರಿಗಳಾದ ವೆಂಕಟರಮಣಪ್ಪ, ನಾಗರಾಜ್, ನಾಗಭೂಷಣಂ, ನಿವೃತ್ತ ಶಿಕ್ಷಕರಾದ ಎಂ.ಚಂಗಲರಾಯಪ್ಪ, ಚಾನ್ ಪಾಷ, ಸಿದ್ದಲಿಂಗಯ್ಯ, ಬಿ.ನಾರಾಯಣಪ್ಪ, ಸರೋಜಮ್ಮ, ಪಾರ್ವತಮ್ಮ, ಉತ್ತನೂರು ಶ್ರೀನಿವಾಸ ಭಟ್ಟರು ಇತರರು ಇದ್ದರು.