

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಅಹಮದಾಬಾದ್‌ನಲ್ಲಿಭಾನುವಾರ (ಇಂದು)ನಡೆಯಲಿರುವಐಪಿಎಲ್ ಫೈನಲ್ ಪಂದ್ಯಾವಳಿಯಪ್ರಯುಕ್ತ ಆರ್‌ಸಿಬಿ ಅಭಿಮಾನಿಗಳಿಗೆಉಚಿತ ಮೆಟ್ರೋ ಪ್ರಯಾಣ ಸೌಲಭ್ಯವಿರುತ್ತದೆಎಂದು ಸಾಮಾಜಿಕ ಜಾಲತಾಣದಲ್ಲಿಅಪಪ್ರಚಾರ ಮಾಡಲಾಗಿದ್ದು,ಬೆಂಗಳೂರು ಮೆಟ್ರೋರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಈ ಕುರಿತು ಸ್ಪಷ್ಟನೆನೀಡಿದೆ.
ಐಪಿಎಲ್ೈನಲ್ ಪಂಧ್ಯ ನಡೆಯುವ ಭಾನುವಾರ(ಮೇ31) ಆರ್‌ಸಿಬಿಅಭಿಮಾನಿಗಳಿಗೆ ಅಥವಾ ಯಾವುದೇಇತರ ಪ್ರಯಾಣಿಕ ವರ್ಗಕ್ಕೆ ಉಚಿತಮೆಟ್ರೋ ಪ್ರಯಾಣ ಸೌಲಭ್ಯ ಒದಗಿಸುವಯಾವುದೇ ಯೋಜನೆಯನ್ನು ಬಿಎಂಆರ್‌ಸಿಎಲ್ಘೋಷಿಸಿಲ್ಲ ಹಾಗೂ ಅನುಮೋದಿಸಿಲ್ಲ.ಮೆಟ್ರೋ ಪ್ರಯಾಣಉಚಿತವಾಗಿರುತ್ತದೆ ಎಂದು ಜಾಹೀರಾತುನೀಡಲು, ಪ್ರಚಾರಮಾಡಲು ಅಥವಾ ಪ್ರತಿನಿಧಿಸಲುಯಾವುದೇ ವ್ಯಕ್ತಿ,ಸಂಸ್ಥೆ ಅಥವಾಸಂಘಟನೆಗೆ ಬಿಎಂಆರ್‌ಸಿಎಲ್ಯಾವುದೇ ಅನುಮತಿ ಅಥವಾ ಅಧಿಕೃತಮಾನ್ಯತೆ ನೀಡಿರುವುದಿಲ್ಲ.
ನಮ್ಮಮೆಟ್ರೋದಲ್ಲಿ ಪ್ರಯಾಣಿಸಲುಎಲ್ಲಾ ಪ್ರಯಾಣಿಕರು ಟಿಕೆಟ್ಖರೀದಿಸಬೇಕು ಅಥವಾ ಸ್ಮಾರ್ಟ್ಕಾರ್ಡ್, ಕ್ಯೂಆರ್ಟಿಕೆಟ್, ಎನ್‌ಸಿಎಂಸಿಕಾರ್ಡ್ ಅಥವಾ ಬಿಎಂಆರ್‌ಸಿಎಲ್ಅನುಮೋದಿಸಿರುವ ಇತರೆ ಪ್ರಯಾಣಮಾಧ್ಯಮಗಳನ್ನು ಬಳಸುವುದುಕಡ್ಡಾಯವಾಗಿರುತ್ತದೆ.ಆದ್ದರಿಂದಪ್ರಯಾಣವು ಎಂದಿನಂತೆ ಬಿಎಂಆರ್‌ಸಿಎಲ್‌ನಪ್ರಚಲಿತ ದರ ನಿಯಮಗಳು ಮತ್ತುಷರತ್ತುಗಳಿಗೆ ಒಳಪಟ್ಟಿರುತ್ತದೆ.
ಸಾರ್ವಜನಿಕರುಅನಧಿಕೃತ ಸಾಮಾಜಿಕ ಜಾಲತಾಣದಪೋಸ್ಟ್‌ಗಳು,ಜಾಹೀರಾತುಗಳುಅಥವಾ ಸಂದೇಶಗಳ ಬಗ್ಗೆ ಎಚ್ಚರದಿಂದಿರಬೇಕು.ಹಾಗೂ ಮಾಹಿತಿಗಾಗಿಬಿಎಂಆರ್‌ಸಿಎಲ್ ಅಧಿಕೃತ ಪ್ರಕಟಣೆಗಳುಮತ್ತು ಅಧಿಕೃತ ಮಾಧ್ಯಮಗಳನ್ನುಮಾತ್ರ ಅವಲಂಬಿಸಬೇಕು ಎಂದುಬಿಎಂಆರ್‌ಸಿಎಲ್ ವಿನಂತಿಸಿದೆ.
ಬಿಎಂಆರ್‌ಸಿಎಲ್ತನ್ನ ಎಲ್ಲಾ ಪ್ರಯಾಣಿಕರಿಗೆಸುರಕ್ಷಿತ,ವಿಶ್ವಾಸಾರ್ಹ,ಸುಗಮ ಹಾಗೂಪರಿಣಾಮಕಾರಿ ಮೆಟ್ರೋ ಸೇವೆಗಳನ್ನುಒದಗಿಸಲು ಬದ್ಧವಾಗಿದ್ದು,ತಪ್ಪು ಮಾಹಿತಿಯಪ್ರಸಾರವನ್ನು ತಡೆಯಲು ಸಾರ್ವಜನಿಕರಸಹಕಾರವನ್ನು ಕೋರಿದೆ.