ಮೇಷ: ಹಿರಿಯರ ಆರೋಗ್ಯದಲ್ಲಿಚೇತರಿಕೆ. ಆತ್ಮೀಯರ ಜತೆಗೆ ಚರ್ಚೆ. ಆಹಾರ ಪದಾರ್ಥಗಳ ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ಶುಭಸಂಖ್ಯೆ: 9.ವೃಷಭ: ಆಸ್ತಿ ಮಾರಾಟದಲ್ಲಿ ದುಡುಕಿನ ನಿರ್ಧಾರ ಬೇಡ. ಖಾಸಗಿ ವಲಯದ ಉದ್ಯೋಗದಲ್ಲಿ ಬದಲಾವಣೆ. ಜೇನು ಕೃಷಿಕರಿಗೆ ಲಾಭ. ಶುಭಸಂಖ್ಯೆ:7.ಮಿಥುನ: ಮಕ್ಕಳ ಪ್ರಗತಿಯಿಂದ ಸಂತೋಷ. ಮೇಲಧಿಕಾರಿಗಳಿಂದ ನಿಮ್ಮ ಕೆಲಸದ ಬಗ್ಗೆ ಪ್ರಶಂಸೆ. ಗೃಹೋಪಯೋಗಿ ವಸ್ತುಗಳ ಖರೀದಿ.ಶುಭಸಂಖ್ಯೆ:3 .ಕಟಕ: ಗುರುಗಳ ಮಾರ್ಗದರ್ಶನದಿಂದ ಕಾರ್ಯಸಿದ್ಧಿ. ಧರ್ಮ ಕಾರ್ಯದಲ್ಲಿ ಆಸಕ್ತಿ. ಪಾಲುದಾರಿಕೆಯಲ್ಲಿ ಹೊಸ ಉದ್ಯಮಕ್ಕೆ ನಿರ್ಧಾರ. ಶುಭಸಂಖ್ಯೆ: 2 .ಸಿಂಹ: ಪದವಿ ಪ್ರಾಪ್ತಿಯ ದಾರಿಗಿದ್ದ ಅಡ್ಡಿ ನಿವಾರಣೆ. ಸಹೋದ್ಯೋಗಿಗಳಿಂದ ಅನಿರೀಕ್ಷಿತ ಸಹಾಯ. ನಕಾರಾತ್ಮಕ ಯೋಚನೆ ಬೇಡ. ಶುಭಸಂಖ್ಯೆ:9 .ಕನ್ಯಾ: ಕೈಗೊಂಡ ಕಾರ್ಯದಲ್ಲಿ ಮಂದಗತಿ. ಪ್ರಭಾವಿಗಳ ಸಂಪರ್ಕದಿಂದ ಅಧಿಕಾರ ಪ್ರಾಪ್ತಿ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶುಭ.ಶುಭಸಂಖ್ಯೆ:4 .ತುಲಾ: ಎಚ್ಚರಿಕೆಯ ನಡೆಯಿಂದ ಅನಾಹುತ ತಪ್ಪಲಿದೆ. ವ್ಯಾಪಾರದ ಒಪ್ಪಂದಕ್ಕೆ ಇಂದು ಸುದಿನ. ಧಾರ್ವಿುಕ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:3.ವೃಶ್ಚಿಕ: ದಾಂಪತ್ಯದಲ್ಲಿ ಸಂತೋಷ ಇರುತ್ತದೆ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಪ್ರಾಪ್ತಿಯಾಗುವುದು. ವೃತ್ತಿಜೀವನದಲ್ಲಿ ಬದಲಾವಣೆ. ಶುಭಸಂಖ್ಯೆ: 5 .ಧನಸ್ಸು: ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಉತ್ಪಾದನಾ ಕ್ಷೇತ್ರದವರಿಗೆ ಬೇಡಿಕೆ ಹೆಚ್ಚಲಿದೆ. ಷೇರು ಹೂಡಿಕೆಯಲ್ಲಿ ಲಾಭಗಳಿಸುವಿರಿ.ಶುಭಸಂಖ್ಯೆ:6 .ಮಕರ: ಸಂಗಾತಿಯ ಸಹಾಯದಿಂದ ಸಾಲ ಸಿಗಲಿದೆ. ಸಾರ್ವಜನಿಕ ಸಂಪರ್ಕದಿಂದ ಕಾರ್ಯಸಿದ್ಧಿ. ಚಿತ್ರ ಸಾಹಿತಿಗಳಿಗೆ ಬೇಡಿಕೆ ಹೆಚ್ಚಲಿದೆ.ಶುಭಸಂಖ್ಯೆ:1.ಕುಂಭ: ಗೃಹ ನಿರ್ಮಾಣ ಕಾರ್ಯ ಆರಂಭಿಸುವಿರಿ. ಉದ್ಯೋಗ ಬದಲಾಯಿಸುವತ್ತ ಮನಸ್ಸು. ಉನ್ನತ ವಿದ್ಯಾಭ್ಯಾಸದ ಕನಸು ನನಸು.ಶುಭಸಂಖ್ಯೆ:1 .ಮೀನ: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಿರಿ. ಹಳೇ ಸಾಲಗಳಿಂದ ಮುಕ್ತಿ. ಉದ್ಯೋಗಸ್ಥ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚುತ್ತವೆ.ಶುಭಸಂಖ್ಯೆ:3