ಮೇಷ: ಸರ್ಕಾರಿ ಕೆಲಸಗಳಲ್ಲಿ ವಿಳಂಬ ಕಂಡರೂ ಪ್ರಯತ್ನದಿಂದ ಪೂರ್ಣಗೊಳ್ಳುತ್ತದೆ. ಮಹಿಳೆಯರಿಗೆ ಮನೆ ಮತ್ತು ಕೆಲಸದಲ್ಲಿ ಪ್ರಶಂಸೆ. ಶುಭಸಂಖ್ಯೆ: 7.ವೃಷಭ: ವೃತ್ತಿಯಲ್ಲಿ ಹಿರಿಯರ ಸಹಕಾರ. ಸರ್ಕಾರಿ ಕೆಲಸಗಳಿಗೆ ಅನುಕೂಲಕರ ದಿನ. ಸೃಜನಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಬಹುದು.ಶುಭಸಂಖ್ಯೆ: 7.ಮಿಥುನ: ಐಟಿ ಕ್ಷೇತ್ರದಲ್ಲಿ ಉತ್ತಮ ಅವಕಾಶ ಸಾಧ್ಯತೆ. ವ್ಯವಹಾರದಲ್ಲಿ ಹೊಸ ಸಂಪರ್ಕಗಳು ಲಾಭ ತರು ತ್ತವೆ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಶುಭಸಂಖ್ಯೆ:1.ಕಟಕ: ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಸಗಟು ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯವಿದೆ. ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 6.ಸಿಂಹ: ಉದ್ಯೋಗದಲ್ಲಿ ಪ್ರಗತಿಯ ಸೂಚನೆ. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಲಾಭದ ಅವಕಾಶ. ಸರ್ಕಾರಿ ಕೆಲಸಗಳು ನಿಧಾನ. ಶುಭಸಂಖ್ಯೆ: 4.ಕನ್ಯಾ: ಕುಟುಂಬದಲ್ಲಿ ಹೊಸ ಜವಾಬ್ದಾರಿ ಬಂದೀತು. ಸರ್ಕಾರಿ ಕೆಲಸದಲ್ಲಿ ಉತ್ತಮ ಫಲ. ಕಲೆ, ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಾಗಬಹುದು. ಶುಭಸಂಖ್ಯೆ:2 .ತುಲಾ: ಹೊಸ ವ್ಯವಹಾರದಲ್ಲಿ ಹಣಕಾಸಿನ ಸುಧಾರಣೆ. ಮಹಿಳೆಯರಿಗೆ ಶುಭಕಾರ್ಯದ ಸೂಚನೆ. ವಿಗ್ರಹ ಕೆತ್ತನೆಯಲ್ಲಿ ಸಾಧನೆ ಸಾಧ್ಯ. ಶುಭಸಂಖ್ಯೆ:9 .ವೃಶ್ಚಿಕ: ಸಂಶೋಧನಾ ಕ್ಷೇತ್ರದಲ್ಲಿ ಸವಾಲುಗಳಿದ್ದರೂ ಯಶಸ್ಸು. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ವಿಳಂಬ. ಉದ್ಯೋಗಿ ಮಹಿಳೆಗೆ ಕುಟುಂಬದ ಬೆಂಬಲ. ಶುಭಸಂಖ್ಯೆ: 6.ಧನಸ್ಸು: ಶಿಕ್ಷಣ ಕ್ಷೇತ್ರದಲ್ಲಿ ಪ್ರಶಂಸಾರ್ಹ ಸಾಧನೆ ಮಾಡುವಿರಿ. ಸರ್ಕಾರಿ ಕೆಲಸಗಳಿಗೆ ಶುಭ ಸಮಯ. ಮಹಿಳೆಯರಿಗೆ ಸಂತಸದ ಸುದ್ದಿ. ಶುಭಸಂಖ್ಯೆ:8.ಮಕರ: ವೃತ್ತಿಯಲ್ಲಿ ಶ್ರಮ ಹೆಚ್ಚು ಬೇಕಾಗುತ್ತದೆ. ವ್ಯವಹಾರದಲ್ಲಿ ಸಾಧಾರಣ ಲಾಭ. ಮಹಿಳೆಯರಿಗೆ ಸ್ವಲ್ಪ ಒತ್ತಡ. ಪ್ರಯಾಣದಲ್ಲಿ ಎಚ್ಚರ. ಶುಭಸಂಖ್ಯೆ:3 .ಕುಂಭ: ವೃತ್ತಿ ಶಿಕ್ಷಣ ಪ್ರವೇಶಕ್ಕೆ ಅವಕಾಶ ಸಿಕ್ಕೀತು. ಕಟ್ಟಡ ನಿರ್ಮಾಣ ಸಾಮಗ್ರಿ ವ್ಯವಹಾರದಲ್ಲಿ ಲಾಭದ ಸೂಚನೆ. ಸರ್ಕಾರಿ ಕೆಲಸ ಲಭ್ಯ. ಶುಭಸಂಖ್ಯೆ:5.ಮೀನ: ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳು ಯಶ ಕಾಣಬಹುದು. ಜೇನು, ರೇಷ್ಮೆ ವ್ಯವಹಾರದಲ್ಲಿ ಲಾಭ. ಸರ್ಕಾರಿ ಕೆಲಸದಲ್ಲಿ ಅನುಕೂಲ. ಶುಭಸಂಖ್ಯೆ: 6