ಮರು ಪರೀಕ್ಷೆಯು ಹಿಂದಿನ ಪರೀಕ್ಷೆಗಿಂತ ಹೆಚ್ಚು ಕಠಿಣವಾಗಿತ್ತು. ಶೇ.60-70ರಷ್ಟು ರ‌್ಯಾಂಕ್ ಪಡೆಯುವ ವಿದ್ಯಾರ್ಥಿಗಳು ಉತ್ತಮ ಸ್ಕೋರ್ ಮಾಡುವುದು ಅಸಾಧ್ಯವೆಂದೇ ಹೇಳಬಹುದು. ಏಕೆಂದರೆ, ಕೆಲವೊಂದು ಪ್ರಶ್ನೆಗಳು ತುಂಬಾ ಉದ್ದವಾಗಿ ನೀಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಲೆಕ್ಕ ಮಾಡುವುದು ಮತ್ತು ಸಮಯವನ್ನು ಸರಿದೂಗಿಸುವುದೇ ದೊಡ್ಡ ಸವಾಲಾಗಿತ್ತು.