ಜೆಡಿಎಸ್ ಹಿರಿಯ ಮುಖಂಡ ಕಲ್ಲನಾಯಕನಹಳ್ಳಿ ಶಿವಣ್ಣ, ವರದರಾಜು, ತಾಲೂಕು ಬಿಜೆಪಿ ಪಕ್ಷದ ಅಧ್ಯಕ್ಷ ದಿನೇಶ್ ಕುಮಾರ್, ಮಾಜಿ ಅಧ್ಯಕ್ಷ ಬಲರಾಮ್, ತಾಪಂ ಮಾಜಿ ಅಧ್ಯಕ್ಷ ಹರೀಶ್ ನಾಯ್ಕ , ಪುರಸಭೆ ಮಾಜಿ ಅಧ್ಯಕ್ಷ ಹರೀಶ್, ಎನ್‌ಡಿಎ ಪಕ್ಷದ ಮುಖಂಡರಾದ ದಿಲೀಪ್ ಕುಮಾರ್, ಸುರೇಶ್, ದೀಪು, ಪ್ರೆಸ್ ರಂಗಸ್ವಾಮಿ, ಜೆ.ಟಿ.ಜಗದೀಶ್.ಮಾರುತಿನಾಗಣ್ಣ ಇದ್ದರು.