ಏಕೀಕೃತ ಗುರಿಯನ್ನು ಸಾಧಿಸಲು ರೋವರ್, ಲ್ಯಾಂಡರ್ ಮತ್ತು ಆರ್ಬಿಟರ್‌ಗಳನ್ನು ಬಳಸಿಕೊಂಡು ಹೇಗೆ 3 ಪೂರಕ ದತ್ತಾಂಶಗಳನ್ನು ಪಡೆಯಬಹುದು ಎಂಬುದಕ್ಕೆ ಮಂಗಳ ಗ್ರಹ ಪರಿಶೋಧನಾ ಮಾರ್ಗಸೂಚಿಯು ಒಂದು ಉತ್ತಮ ಉದಾಹರಣೆಯಾಗಿದೆ. ಸಂಗ್ರಹಿಸಿದ ಮಾಹಿತಿ ಮುಂದಿನ ಸಂಶೋಧನೆಗೆ ವರ್ಗಾಯಿಸುವ ಮೂಲಕ ಮಂಗಳನ ಮೇಲ್ಮೈಯಲ್ಲಿ ಉತ್ತಮ ನಿಖರತೆ, ಉತ್ತಮ ರೆಸಲ್ಯೂಶನ್ ಮತ್ತು ಉತ್ತಮ ಸ್ಥಳ ಗುರುತಿಸುವಿಕೆ ಸಾಧಿಸಲಾಗುತ್ತದೆ ಎಂದು ಹೇಳಿದರು. ನೆಹರು ತಾರಾಲಯ ಸಂಸ್ಥೆಯ ನಿರ್ದೇಶಕ ಡಾ. ಗುರುಪ್ರಸಾದ್ ಸಂವಾದ ನಡೆಸಿಕೊಟ್ಟರು.