ಚಿಂತಾಮಣಿಯಲ್ಲಿ ಮಾದಕ ವಸ್ತು ಜಪ್ತಿ

Narcotics seized in Chintamani
Narcotics seized in Chintamani
Published on
ಚಿಂತಾಮಣಿ: ಚಿಂತಾಮಣಿ&ಬೆಂಗಳೂರು ಮುಖ್ಯರಸ್ತೆಯಲ್ಲಿ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಚಿನ್ನಸಂದ್ರದ ಸೈಯದ್​ ಅರ್ಪಾಥ್​ ಅಹ್ಮದ್​ (23) ಎಂಬಾತನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತನಿಂದ 1.520 ಗ್ರಾಂ ಎಂಡಿಎಂಎ ಮಾದಕ ವಸ್ತು, ಬೈಕ್​ ವಶಪಡಿಸಿಕೊಳ್ಳಲಾಗಿದೆ.
ಮತ್ತಿಬ್ಬರು ಆರೋಪಿಗಳಾದ ಮೊಹ್ಮದ್​ ಅಬುಬಕ್ಕರ್​ ಹಾಗೂ ರಿಯಾನ್​ ಷರೀಪ್​ ಪರಾರಿಯಾಗಿದ್ದಾರೆ.
ಅಬಕಾರಿ ಉಪ ಅಧೀಕ್ಷಕ ಜಿ.ಎಸ್​.ಪಾಟೀಲ್​ ನೇತೃತ್ವದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಲಾಯಿತು. ಪ್ರಕರಣ ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net