ಕಾರ್ಯಕ್ರಮದಲ್ಲಿ ನಾಗಪ್ಪ ಹೊನ್ನಳ್ಳಿ, ಕುರುಬ ಗೊಂಡ ನೌಕರರ ಸಂಘದ ಜಿಲ್ಲಾಧ್ಯಕ್ಷ ಯಲಗೊಂಡ, ಬಿ.ಎಚ್. ನಿರಗುಡಿ,ಶ್ರೀಮತಿ ಸಾವಿತ್ರಿ ಪಾಟೀಲ್, ನಾಗಪ್ಪ ಹೊನ್ನಳ್ಳಿ, ಶಂಕರ್ ರಾವ್ ಹುಲ್ಲೂರ,ಅಂಬಯ್ಯ ಗುತ್ತೇದಾರ್, ಹಿರೇಕುರುಬರ, ಹಿರಿಯ ಕಲಾವಿದ ಸಂಸ್ಥೆಯ ಅಧ್ಯಕ್ಷರಾದ ಬಸಯ್ಯ ಬಿ. ಗುತ್ತೇದಾರ ತೆಲ್ಲೂರ, ದೇವೇಗೌಡ ತೆಲ್ಲೂರ, ಮಲ್ಲಯ್ಯ ಬಿ. ಗುತ್ತೇದಾರ್ ಮಹಾಂತೇಶ್ ಪಂಚಾಳ್, ಶಿವಪುತ್ರ ಕರಣಿಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಡಾ.ಶಿವಶಂಕರ್ ಬಿರಾದರ್ ಪ್ರಾರ್ಥನಾ ಗೀತೆ ಹಾಡಿದರು.