ಎಂಎಸ್‌ಎಂಇ ಮಾರಾಟಗಾರರ ಅಭಿವೃದ್ಧಿ ಸಮ್ಮೇಳನ; ಎಸ್‌ಜೆವಿಎನ್ ಆಯೋಜನೆ

ಎಸ್‌ಜೆವಿಎನ್ ಆಯೋಜಿಸಿದ್ದ ಎಂಎಸ್‌ಎಂಇ ವಿಶೇಷ ಮಾರಾಟಗಾರರ ಅಭಿವೃದ್ಧಿ ಸಮ್ಮೇಳನ 2026ಕ್ಕೆ ಎಸ್‌ಜೆವಿಎನ್ ಅಧ್ಯಕ್ಷ  ಭೂಪೇಂದರ್ ಗುಪ್ತಾ ಚಾಲನೆ ನೀಡಿದರು. ಹಿರಿಯ ಅಧಿಕಾರಿಗಳಾದ ಅಜಯ್ ಕುಮಾರ್ ಶರ್ಮಾ, ಸಿಪನ್ ಕುಮಾರ್ ಗಾರ್ಗ್, ಚಂದ್ರಶೇಖರ್ ಯಾದವ್ ಮತ್ತಿತರರಿದ್ದರು.
ಎಸ್‌ಜೆವಿಎನ್ ಆಯೋಜಿಸಿದ್ದ ಎಂಎಸ್‌ಎಂಇ ವಿಶೇಷ ಮಾರಾಟಗಾರರ ಅಭಿವೃದ್ಧಿ ಸಮ್ಮೇಳನ 2026ಕ್ಕೆ ಎಸ್‌ಜೆವಿಎನ್ ಅಧ್ಯಕ್ಷ ಭೂಪೇಂದರ್ ಗುಪ್ತಾ ಚಾಲನೆ ನೀಡಿದರು. ಹಿರಿಯ ಅಧಿಕಾರಿಗಳಾದ ಅಜಯ್ ಕುಮಾರ್ ಶರ್ಮಾ, ಸಿಪನ್ ಕುಮಾರ್ ಗಾರ್ಗ್, ಚಂದ್ರಶೇಖರ್ ಯಾದವ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಎಸ್‌ಎಂಇ ಮಾರಾಟಗಾರರ ಅಭಿವೃದ್ಧಿ ಸಮ್ಮೇಳನ
  • ಎಸ್‌ಜೆವಿಎನ್ ಅಧ್ಯಕ್ಷ ಭೂಪೇಂದರ್ ಗುಪ್ತಾ ಚಾಲನೆ

ಶಿಮ್ಲಾ: ನವದೆಹಲಿಯಲ್ಲಿಜಲವಿದ್ಯುತ್ ನಿಗಮವು (ಎಸ್‌ಜೆವಿಎನ್)ಆಯೋಜಿಸಿದ್ದಸೂಕ್ಷ್ಮ, ಸಣ್ಣ,ಮಧ್ಯಮ ಉದ್ಯಮಗಳ(ಎಂಎಸ್‌ಎಂಇ)ವಿಶೇಷ ಮಾರಾಟಗಾರರಅಭಿವೃದ್ಧಿ ಸಮ್ಮೇಳನ 2026ಯಶಸ್ವಿಯಾಗಿನಡೆಯಿತು.ಎಸ್‌ಜೆವಿಎನ್ಅಧ್ಯಕ್ಷ ಭೂಪೇಂದರ್ ಗುಪ್ತಾಮುಖ್ಯ ಅತಿಥಿಯಾಗಿ ಪಾಲ್ಗೊಂಡುದೀಪ ಬೆಳಗಿಸಿ ಕಾರ್ಯಕ್ರಮಕ್ಕೆಚಾಲನೆ ನೀಡಿದರು.

ಈ ವೇಳೆಮಾತನಾಡಿದ ಅವರು,ವಿಶೇಷ ಮಾರಾಟಗಾರರಅಭಿವೃದ್ಧಿ ಸಮ್ಮೇಳನವು ಹೊಸಪಾಲುದಾರಿಕೆಗಳನ್ನು ರೂಪಿಸಲು,ಹೊಸ ಅವಕಾಶಗಳನ್ನುತೆರೆಯಲು ಮತ್ತು ಸಹಯೋಗಗಳನ್ನುಬಲಪಡಿಸಲು ವೇಗವರ್ಧಕವಾಗಿಕಾರ್ಯನಿರ್ವಹಿಸುತ್ತದೆ.2018 ರಿಂದ ಎಸ್‌ಜೆವಿಎನ್36 ಮಾರಾಟಗಾರರಅಭಿವೃದ್ಧಿ ಸಭೆಗಳನ್ನು ಆಯೋಜಿಸಿದೆ.ಇದು ಮಾರಾಟಗಾರರಸಬಲೀಕರಣಕ್ಕೆ ಸಾಕ್ಷಿಯಾಗಿದೆ.ಎಂಎಸ್‌ಎಂಇಬೆಳವಣಿಗೆಯು ಎಸ್‌ಜೆವಿಎನ್ಪ್ರಗತಿಗೆ ಕಾರಣವಾಗಿದ್ದು, .ಜಾ/.ಪಂಮತ್ತು ಮಹಿಳೆಯರ ಒಡೆತನದ ಎಂಎಸ್‌ಎಂಇಗಳನ್ನು ಮುಖ್ಯವಾಹಿನಿಯ ಆರ್ಥಿಕಪರಿಸರ ವ್ಯವಸ್ಥೆಯಲ್ಲಿ ಸಂಯೋಜಿಸುವಅಗತ್ಯವನ್ನು ಒತ್ತಿ ಹೇಳಿದರು.

ಸಮ್ಮೇಳನಕುರಿತು ಮಾತನಾಡಿದ ನಿರ್ದೇಶಕಅಜಯ್ ಕುಮಾರ್ ಶರ್ಮಾ,ಎಸ್‌ಜೆವಿಎನ್ತನ್ನ ಖರೀದಿಯ ಗುರಿಗಳನ್ನುಸಾಧಿಸಲು ಮತು ಸಾರ್ವಜನಿಕ ಸಂಗ್ರಹಣೆಯಪ್ರಯೋಜನಗಳನ್ನು ವಿಸ್ತರಿಸಲುಎಂಎಸ್‌ಎಂಇಗಳೊಂದಿಗೆ ಪೂರ್ವಭಾವಿಯಾಗಿತೊಡಗಿಸಿಕೊಂಡಿದೆ.ಈ ಉಪಕ್ರಮಗಳುಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆಕೊಡುಗೆ ನೀಡುವ ಮೂಲಕ ಸ್ವಾವಲಂಬಿ,ಭವಿಷ್ಯದ ಎಂಎಸ್‌ಎಂಇಜಾಲವನ್ನು ಮತ್ತಷ್ಟು ವಿಸ್ತರಿಸಲಿದೆಎಂದು ಅಭಿಪ್ರಾಯಿಸಿದರು.

ಸಭೆಯಲ್ಲಿಎಸ್‌ಜೆವಿಎನ್ ನಿರ್ದೇಶಕ ಸಿಪನ್ಕುಮಾರ್ ಗಾರ್ಗ್,ಎಸ್‌ಜೆವಿಎನ್ಎಂಡಿ ಚಂದ್ರಶೇಖರ್ ಯಾದವ್,ಶಿಮ್ಲಾದ ಪ್ರಧಾನಕಚೇರಿ ಮತ್ತು ದೆಹಲಿ ಸಂಪರ್ಕಕಚೇರಿಯ ಹಿರಿಯ ಅಧಿಕಾರಿಗಳು,ಎಂಎಸ್‌ಎಂಇಸಚಿವಾಲಯ,ರಾಷ್ಟ್ರೀಯಎಸ್‌ಸಿ/ಎಸ್‌ಟಿಹಬ್, ಭಾರತೀಯಗುಣಮಟ್ಟ ಮಂಡಳಿ,ದಲಿತ ಭಾರತೀಯವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಮತ್ತು ಮಹಿಳಾ ಉದ್ಯಮಿಗಳ ಒಕ್ಕೂಟಮತ್ತಿತರ ಸಂಘಟನೆಗಳ ಪ್ರತಿನಿಧಿಗಳುಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net