

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಭಾರತ ಕ್ರಿಕೆಟ್ತಂಡದ ಮಾಜಿ ನಾಯಕ ಎಂ.ಎಸ್.ಧೋನಿ,ಮಲಬಾರ್ ಗೋಲ್ಡ್ಆ್ಯಂಡ್ ಡೈಮಂಡ್ಸ್‌ನ ಬ್ರ್ಯಾಂಡ್ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ.ಈ ಮೂಲಕ ಗ್ರಾಹಕರವಿಶ್ವಾಸ,ಪಾರದರ್ಶಕತೆಹಾಗೂ ಜವಾಬ್ದಾರಿಯುತ ವ್ಯವಹಾರಮೌಲ್ಯಗಳನ್ನು ಮತ್ತಷ್ಟುಬಲಪಡಿಸುವತ್ತ ಸಂಸ್ಥೆ ಹೆಜ್ಜೆಇಟ್ಟಿದೆ.
ಜವಾಬ್ದಾರಿಯುತಆಭರಣ ಮಾರಾಟಗಾರ ಎಂಬ ತನ್ನಬದ್ಧತೆಯನ್ನು ಮತ್ತಷ್ಟುಗಟ್ಟಿಗೊಳಿಸುವ ಉದ್ದೇಶದಿಂದಎಂ.ಎಸ್.ಧೋನಿ ಅವರನ್ನುಬ್ರ್ಯಾಂಡ್ ಅಂಬಾಸಿಡರ್ ಆಗಿಆಯ್ಕೆ ಮಾಡಲಾಗಿದೆ.ಗುಣಮಟ್ಟ,ವಿಶ್ವಾಸಾರ್ಹತೆ,ನೈತಿಕ ವ್ಯವಹಾರಪದ್ಧತಿ ಹಾಗೂ ಗ್ರಾಹಕ-ಕೇಂದ್ರಿತಸೇವೆಗೆ ಸಂಸ್ಥೆ ನೀಡುತ್ತಿರುವಆದ್ಯತೆಯನ್ನು ಈ ಸಹಭಾಗಿತ್ವಪ್ರತಿಬಿಂಬಿಸುತ್ತದೆ ಎಂದುಸಂಸ್ಥೆ ಹೇಳಿಕೊಂಡಿದೆ.
ಧೋನಿಅವರನ್ನು ಒಳಗೊಂಡಿರುವ ಈ ಬ್ರ್ಯಾಂಡ್ಅಭಿಯಾನವು ಸಂಸ್ಥೆಯ ಅತಿದೊಡ್ಡಸಮಗ್ರ ಗ್ರಾಹಕ ಸಂಪರ್ಕ ಕಾರ್ಯಕ್ರಮಗಳಲ್ಲಿಒಂದಾಗಿದೆ.ದೂರದರ್ಶನ,ಮುದ್ರಣ ಮಾಧ್ಯಮ,ಡಿಜಿಟಲ್ವೇದಿಕೆಗಳು,ಹೊರಾಂಗಣ ಜಾಹೀರಾತು,ಸಿನಿಮಾ,ರೇಡಿಯೊ ಹಾಗೂಮಳಿಗೆಗಳ ಮೂಲಕ ಜಾಗತಿಕ ಮಟ್ಟದಲ್ಲಿಗ್ರಾಹಕರನ್ನು ತಲುಪಲಿದೆ.
ಮಲಬಾರ್ಗೋಲ್ಡ್ ಆ್ಯಂಡ್ ಡೈಮಂಡ್ಸ್‌ಗೆವಿಶ್ವದಾದ್ಯಂತ 450ಕ್ಕೂಹೆಚ್ಚು ಮಳಿಗೆಗಳಿದ್ದು,ಈ ಅಭಿಯಾನದ ಮೂಲಕಸಂಸ್ಥೆಯ ಜವಾಬ್ದಾರಿಯುತ ಆಭರಣಮಾರಾಟಗಾರ ಎಂಬ ಸಂದೇಶವನ್ನುಇನ್ನಷ್ಟು ವ್ಯಾಪಕವಾಗಿ ಜನರಿಗೆತಲುಪಿಸುವ ಗುರಿ ಹೊಂದಿದೆ.