ಮೃಣಾಲ್‌ ಹೆಬ್ಬಾಳ್ಕರ್ ಮಹತ್ತರ ಜವಾಬ್ದಾರಿ

ಮೃಣಾಲ್‌ ಮಹತ್ತರ ಜವಾಬ್ದಾರಿ
ಮೃಣಾಲ್‌ ಮಹತ್ತರ ಜವಾಬ್ದಾರಿ
Published on

ಪ್ರಮುಖ ಮುಖ್ಯಾಂಶಗಳು

  • ಮೃಣಾಲ್‌ ಹೆಬ್ಬಾಳ್ಕರ್ ಮಹತ್ತರ ಜವಾಬ್ದಾರಿ
  • ಗೋವಾ ಚುನಾವಣಾ ಮಾಧ್ಯಮ ಸಂಯೋಜಕರಾಗಿ ನೇಮಕ
  • ಮೃಣಾಲ್ ಮಹತ್ತರ ಜವಾಬ್ದಾರಿ ನೀಡಿದ ಎಐಸಿಸಿ
ಮಾಧ್ಯಮ ಸಂಯೋಜಕರಾಗಿ ಮೃಣಾಲ್ ನೇಮಕ
ಬೆಳಗಾವಿ : ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಮುಂಬರುವ ಗೋವಾ ವಿಧಾನಸಭೆ ಚುನಾವಣೆಯ ಮಾಧ್ಯಮ ಸಂಯೋಜಕ ಮಾಧ್ಯಮ ನೇಮಕ ಮಾಡಿ ಐಸಿಸಿ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಆದೇಶ ಹೊರಡಿಸಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಧ್ಯಮ ಸಂಬಂಸಿದ ಚಟುವಟಿಕೆಗಳನ್ನು ನಿರ್ವಹಿಸುವ ಉದ್ದೇಶದಿಂದ ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿ ಮ್ಯಾಥ್ಯೂ ಆಂಟನಿ, ಸಂಯೋಜಕರಾಗಿ ಮೃಣಾಲ್ ಹೆಬ್ಬಾಳ್ಕರ್, ನಿಶಾಂತ್ ಆನಂದ, ಅಲಿ ಮೆಹದಿ ಅವರನ್ನ ನೇಮಕ ಮಾಡಲಾಗಿದೆ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net