ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಯೋಜನೆ ಮಹತ್ವ ಮತ್ತು ಅದರ ನಿರ್ವಹಣೆಗೆ ರೂಪಿಸಿರುವ ಡಿಜಿಟಲ್ ಆ್ಯಪ್ ಬಗ್ಗೆ ತಿಳುವಳಿಕೆ ನೀಡಿ, ಕೂಲಿ ನಿರ್ವಹಿಸುವ ಕೂಲಿಕಾರರಿಗೆ ಯೋಜನೆಯಡಿ ನೀಡಿರುವ ಕಾಮಗಾರಿ ಅಳತೆ ಪ್ರಕಾರ ಕೂಲಿ ದಿನಗಳನ್ನು ಹಾಜರಾತಿ ಮೂಲಕ ಕೂಲಿಯನ್ನು ನಿಗದಿಗೊಳಿಸಿ, ದಿನವೊಂದಕ್ಕೆ 370 ರೂ. ಗಳಂತೆ ಕೂಲಿ ಹಣ, ಬ್ಯಾಂಕ್ ಖಾತೆಗೆ ನೇರ ನಗದೀಕರಣಗೊಳ್ಳುತ್ತಿದೆ.