ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗಳನ್ನೇ ಕೊಂದ ತಾಯಿ

venella
venella
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ವರದಿಯಲ್ಲಿ ಕೊಲೆಯ ಕೃತ್ಯ ಬಯಲು
  • ಆರೋಪಿ ಮೋಹನ್ ಬಂಧನ, ಪ್ರಿಯಾಂಕ ಪತ್ತೆಗೆ ಶೋಧ
  • ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲು, ತನಿಖೆ ಚುರುಕು

ಬೆಂಗಳೂರು: ಐದುವರ್ಷದ ಬಾಲಕಿಯ ಅನುಮಾನಾಸ್ಪದಸಾವು ಪ್ರಕರಣವು ರೋಚಕ ತಿರುವುಪಡೆದಿದ್ದು, ಸ್ವಂತತಾಯಿಯೇ ತನ್ನ ಪ್ರಿಯಕರನೊಂದಿಗೆಸೇರಿ ಹತ್ಯೆ ಮಾಡಿದ್ದಾರೆಂದುಕಾಡುಗೋಡಿ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ವೆನೆಲ್ಲಾ(5) ಕೊಲೆಯಾದ ಬಾಲಕಿ.ಮೃತಳ ತಂದೆ ಹರಿಹರ ಮೂಲದ ಪ್ರವೀಣ್ಅವರು ನೀಡಿದ ದೂರಿನ ಮೇರೆಗೆ ಪತಿಪ್ರಿಯಾಂಕ ಹಾಗೂ ಈಕೆಯ ಪ್ರಿಯಕರಜಿ. ಮೋಹನ್ ವಿರುದ್ಧಕಾಡುಗೋಡಿ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಪ್ರಮುಖಆರೋಪಿ ಜಿ. ಮೋಹನ್ಬಂಧನವಾಗಿದ್ದು, ತಲೆಮರೆಸಿಕೊಂಡಆರೋಪಿ ಪ್ರಿಯಾಂಕ ಪತ್ತೆಗೆಪೊಲೀಸರು ಶೋಧ ನಡೆಸಿದ್ದಾರೆ.ಮಾರ್ಚ್ 24ರಂದುಬಾಲಕಿಯ ಅನುಮಾನಾಸ್ಪದ ಸಾವುಸಂಭವಿಸಿತ್ತು.

ಹರಿಹರದ ಸೊಸೆ ಸ್ವಂತ ಮಗಳನ್ನೆ ಕೊಂದಳು

ವೈದ್ಯಕೀಯವರದಿಯಲ್ಲಿ ಕೃತ್ಯ ಬಯಲು:

ಖಾಸಗಿಕ್ಷಣಗಳಿಗೆ ಅಡ್ಡಿಯಾಗುತ್ತಾಳೆಂದುಕೊಲೆ..?

ತವರುಮನೆಗೆ ಹೋದಾಗ ಹಳೇ ಲವರ್ ಸಂಪರ್ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net