ನನಗೆ ಬೂಟಿನಲ್ಲಿ ಹೊಡಿತೀನಿ ಅಂದಿದ್ದಾರೆ, ಅವರು ಅವರ ಅಪ್ಪನಿಗೆ ಹುಟ್ಟಿದ್ದರೆ ಆ ಕೆಲಸ ಮಾಡಲಿ ಎಂದು ಬಹಿರಂಗ ಸವಾಲನ್ನು ಹಾಕಿದ್ದಾರೆ. ರೈತರು ತಮ್ಮ ಸಮಸ್ಯೆಯನ್ನು ಹೇಳಲು ಬಂದರೆ ಅದನ್ನು ಕೇಳಿಸಿಕೊಳ್ಳುವ ಕನಿಷ್ಟ ವ್ಯವಧಾನವಿಲ್ಲ, ಜಿಲ್ಲೆಯ ಸಮಸ್ಯೆಯನ್ನು ಉಸ್ತುವಾರಿ ಸಚಿವರಿಗೆ ಕೇಳದೇ ಇನ್ನಾರಿಗೆ ಕೇಳಬೇಕೆಂದು ಪ್ರಶ್ನಿಸಿದ್ದಾರೆ,(ಏಜನ್ಸೀಸ್).