ಈ ಬಗ್ಗೆ ಲೋಕಭವನ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ರಾಜ್ಯಪಾಲರಿಗೆ ಕೆಲವು ಪ್ಯಾರಾಗಳ ಬಗ್ಗೆ ತಮ್ಮದೇ ಅದಂತಹ ವಿನಾಯಿತಿಗಳಿವೆ. ಅಲ್ಲದೆ, ಅವುಗಳಲ್ಲಿ ಕೆಲವು ಮಾರ್ಪಡುಗಳನ್ನು ಮಾಡದಿದ್ದರೆ, ನಾವು ಇಂತಹ ಸಂದರ್ಭಗಳಲ್ಲಿ ಚರ್ಚೆ ಮಾಡುತ್ತೇವೆ. ಆದರೆ, ನಿರ್ದಿಷ್ಟವಾಗಿ ಪ್ಯಾರಾಗಳನ್ನೇ ಕೈಬಿಡಬೇಕಂದ್ರೆ, ಅದು ಸರ್ಕಾರ ನಿರ್ಧಾರದ ವಿರುದ್ಧ ಹೋದಂತಾಗುತ್ತದೆ.