ಮುನವಳ್ಳಿ: ಯರಗಟ್ಟಿ ಭಾಗದಲ್ಲಿ ಈ ಹಿಂದೆ ಇದ್ದ 3 ಲ ರೂ. ಸಾಲದ ಮಿತಿಯನ್ನು ಈಗ 5 ಲ ರೂ.ಗಳಿಗೆ ಹೆಚ್ಚಿಸಿ ಒಟ್ಟು 1. ಕೋಟಿ 26 ಲ ರೂ. ಸಾಲವನ್ನು 33 ರೆತ ಲಾನುಭವಿಗಳಿಗೆ ನೀಡಲಾಗುತ್ತಿದೆ. ಸರ್ಕಾರದ ಶೂನ್ಯ ಬಡ್ಡಿದರದ ಸಾಲ ಸೌಲಭ್ಯವನ್ನು ರೆತರು ಸದುಪಯೋಗ ಮಾಡಿಕೊಂಡು ಪ್ರಗತಿ ಹೊಂದಬೇಕು ಎಂದು ಶಾಸಕ ವಿಶ್ವಾಸ ವೆದ್ಯ ಕರೆ ನೀಡಿದರು. ಸಮೀಪದ ಮಬನೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರ ಸಂದ ವತಿಯಿಂದ ಈಚೆಗೆ ರೆತ ಲಾನುಭವಿಗಳಿಗೆ ಸಾಲಪತ್ರ ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಸಂದ ಅಧ್ಯ ಮಹಾದೇವ ಪಟಾತ ಮಾತನಾಡಿ, ರೆತರಿಗೆ ಸಾಲದ ಮಿತಿ ಹೆಚ್ಚಿಸಿದ ಶಾಸಕ ವಿಶ್ವಾಸ ವೆದ್ಯ ಅವರ ಕಾರ್ಯ ಶ್ಲಾನೀಯ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವಾಸ ವೆದ್ಯ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ಭೀಮಪ್ಪ ಚುಂಚನೂರ, ಶಿವಪ್ಪ ಅಗಸಿಮನಿ, ಯಲ್ಲಪ್ಪ ನರಿ, ಭೀಮಶಿ ಮಳಗಲಿ, ರಾಮಚಂದ್ರ ಪಟಾತ, ವಿಠ್ಠಲ ಅಗಸಿಮನಿ, ಉಪಾಧ್ಯ ನಿಂಗಪ್ಪ ನರಿ, ನಿರ್ದೇಶಕರಾದ ಕುಭೇಂದ್ರ ನರಿ, ಸಿದ್ದಪ್ಪ ಮಳಗಲಿ, ಬಸಪ್ಪ ಹಡಪದ, ಸಿದ್ದಪ್ಪ ಮುರಗೋಡ, ರಾಮಪ್ಪ ಮೇಟಿ, ರುಕ್ಮವ್ವ ಹದ್ದನ್ನವರ, ರೇಣುಕಾ ಕಾರಿ, ಹನುಮಂತ ಹದ್ದನ್ನವರ, ತುಕಾರಾಮ ಮುರಗೋಡ, ಉದಯ ನರಿ ಮಾರುತಿ ಅಗಸಿಮನಿ, ಪುಂಡಲೀಕ ಮಳಗಲಿ, ಶ್ರೀಕಾಂತ ಚಿಗರಿ ಸಹಕಾರ ಸಂಗಳ ತಾಲೂಕು ನಿಯಂತ್ರಣಾಧಿಕಾರಿ ಸಿ.ಕೆ.ಕೋರಿ, ಬ್ಯಾಂಕ್ ನಿರೀಕ ಎಸ್.ಎಸ್.ಸಿದ್ದನ್ನವರ, ಮುಖ್ಯಕಾರ್ಯನಿರ್ವಾಹಕ ಕುಮಾರ ಅಂಗಡಿ ಇತರರು ಇದ್ದರು.