ತಾಲೂಕು ಆಡಳಿತ ಮತ್ತು ಎನ್‌ಡಿಆರ್‌ಎಫ್ ನಿಂದ ತರಬೇತಿ ಪಡೆದ ಈ ತಂಡ ರಾಜ್ಯದ 91 ತಾಲೂಕುಗಳಲ್ಲಿ 10,470 ಸ್ವಯಂಸೇವಕರ ಮೂಲಕ ವಿಪತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದೆ. ತುರ್ತು ಪರಿಸ್ಥಿತಿಗಳಿಗಾಗಿ ಲೈಫ್ ಜಾಕೆಟ್, ಸೇಪ್ಟಿ ಹೆಲ್ಮೆಟ್, ಚೈನ್ ಶೊ, ಸ್ಟ್ರಕ್ಚರ್, ರೋಪ್, ಮರ ಕೊಯ್ಯುವ ಯಂತ್ರ ಪರಿಕರಗಳನ್ನು ನೀಡಿದ್ದು ಅಗತ್ಯವಾಗಿ ಬಳಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.