ಚಿತ್ತಾಪುರದ ಕಡಬೂರ ಬಡಾವಣೆ ಸಿದ್ದೇಶ್ವರ ಪೆದ್ದು ಮಠದಲ್ಲಿ ಬುಧವಾರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ದಿಗ್ಗಾಂವ ಶ್ರೀ ಸಿದ್ದವಿರ ಶಿವಾಚಾರ್ಯರ ಪಾದಪೂಜೆ ಮಾಡಲಾಯಿತು. ಜಗದೀಶ ಶಾಸ್ತ್ರಿ ಹಿರೇಮಠ, ವಿಶ್ವರಾಜ ಜಗನ್ನಾಥ, ಶಿವನಾಗಪ್ಪ ಮುತ್ತಲಗಡ್ಡಿ, ಚಂದ್ರಕಾಂತ ದೊಡ್ಮನಿ, ಸಿದ್ರಾಮಪ್ಪ ಪಾಲಪ್, ಶಾಂತಕುಮಾರ ಹತ್ತಿ ಇತರರಿದ್ದರು.
Published on: