ಈ ವೇಳೆ ಯಸಾ ಭಂತೇಜೀ ಡಾ.ಸರ್ವೋದಯ, ಡಾ.ಭಗವಂತ ಅನವಾರ, ಸುರೇಶ ಬೊಮ್ಮುನ್, ನಿಂಗಪ್ಪ ಕೊಲ್ಲೂರಕರ್, ಮರೆಪ್ಪ ಬುಕ್ಕಲ್, ಮಲ್ಲಿಕಾರ್ಜುನ ಬಾರಿಗಿಡ, ದೇವಿಂದ್ರಪ್ಪ ಈಟೇ, ಕೈಲಾಸ ಅನವಾರ, ಸೂರ್ಯ ಕಾಕ್ ನಿಂಬಾಳ್ಕರ್, ವೆಂಕಟೇಶ ಹೊಸಮನಿ, ಮಹಾಂತೇಶ ದೊಡ್ಡಮನಿ, ರಾಹುಲ್ ಹುಲಿಮನಿ, ರಣಧೀರ ಕಣಗನಹಳ್ಳಿ, ಭೀಮರಾಯ ಬೊಮ್ಮುನ್, ನಿಂಗಪ್ಪ ಬಿರನಾಳ, ವಸಂತ ಸುಂಗಲಕರ್, ಸಂಪತ್ ಚಿನ್ನಾಕಾರ, ಮರಿಲಿಂಗ ಕುರಕುಂಬಳ, ಸಂತೋಷ ಕುರಕುಂಬಳ, ವಿಜಯ ಆಶನಾಳ, ಅಶ್ವಿನಿ ಬೊಮ್ಮುನ್, ನೀರ್ಮಲಾ ಸುಂಗಲಕರ್, ಸಂಗೀತಾ ಅರಿಕೇರಿ, ಲಕ್ಷ್ಮಿ ಸುಂಗಲಕರ್, ಶರಣಮ್ಮ ತೆಳಗೆರಿ, ಪರಶುರಾಮ ಚಲುವಾದಿ, ಚಂದ್ರಕಾAತ ಚಲುವಾದಿ ಸೇರಿದಂತೆ ಇತರರಿದ್ದರು.