ಮರುಳಸಿದ್ದೇಶ್ವರಸ್ವಾಮಿ ಜಾತ್ರಾ ಸಂಪನ್ನ

Marulasiddheshwaraswamy festival is a success.
Marulasiddheshwaraswamy festival is a success.
Published on
ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಸಾಸಲು ಗ್ರಾಮದ ಶ್ರೀ ಬನಶಂಕರಿ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು. \

20 ವರ್ಷಗಳ ಬಳಿಕ ನಡೆದ ಜಾತ್ರೆ ಭಕ್ತಾದಿಗಳಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಹರ್ಷ ತಂದಿತ್ತು. ಜಾತ್ರೆ ಅಂಗವಾಗಿ ನೂರೊಂದು ಎಡೆ ಸೇವೆ ಉತ್ಸವಗಳು, ಅಗ್ನಿ ಕೊಂಡ್ಯೋತ್ಸವ ನೆರವೇರಿಸಲಾಯಿತು. ಶಾಸಕ ಸಿ.ಬಿ.ಸುರೇಶ್​ ಬಾಬು, ತಾಹಸೀಲ್ದಾರ್​ ಮಮತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net