ಮಲ್ಲೂರ ಗ್ರಾಪಂ ಸದಸ್ಯೆಯರ ಭೇಟಿ

ಮಲ್ಲೂರ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಗ್ರಾಪಂಗಳ ಮಹಿಳಾ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಜರುಗಿತು. ಕವಿತಾ ಪಾಟೀಲ, ವಿಜಯಕುಮಾರ ಅಂಗಡಿ, ಸಿ.ಎಂ.ಹೂರಕಡ್ಲಿ, ಸಿ.ಸಿ.ಲಿಂಬೆನ್ನವರ, ರುದ್ರಗೌಡ ಪಾಟೀಲ, ನಾಗರಾಜ ಬುಡಶೆಟ್ಟಿ, ಗ್ರಾಪಂ ಸದಸ್ಯರಾದ ಮಡಿವಾಳಪ್ಪ ಬುಡಶೆಟ್ಟಿ, ಮಹಾದೇವಿ ಯರಗುದ್ದಿ, ಶೋಭಾ ತಳವಾರ, ರಾಮಚಂದ್ರ ಗಂಗಾಳಿ, ಯಲ್ಲಪ್ಪ ಪೂಜೇರಿ, ಶಿವಶಂಕರ ಪಟ್ಟಣಶೆಟ್ಟಿ, ಈರಪ್ಪ ಭೋವಿ, ಉಮೇಶ ಹರಸನ್ನವರ, ಈರಣ್ಣ ನಾಗನೂರ ಇತರರಿದ್ದರು.

Published on
ಮಲ್ಲೂರ: ಗಾಂಧಿ ಗ್ರಾಮ ಪ್ರಶಸ್ತಿ ಪುರಸತ ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಬೈಲಹೊಂಗಲ ತಾಲೂಕಿನ ಆನಿಗೋಳ, ಅಮಟೂರ, ಬಾವಿಹಾಳ, ಮಲ್ಲಮ್ಮನ ಬೆಳವಡಿ ಹಾಗೂ ಬುಡರಕಟ್ಟಿಯ ಐದು ಗ್ರಾಪಂ ಮಹಿಳಾ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಈಚೆಗೆ ಜರುಗಿತು. ಇಲ್ಲಿನ ಮಾದರಿ ಗ್ರಾಮ ಪಂಚಾಯಿತಿ ಡಿಜಿಟಲ್​ ಗ್ರಂಥಾಲಯ ಕೇಂದ್ರಕ್ಕೆ ಭೇಟಿ ನೀಡಿದರು. ಪಿಡಿಓ ವಿಜಯಕುಮಾರ ಅಂಗಡಿ, ಗ್ರಂಥಾಲಯದ ದಿನಚರಿ, ಅಭಿವೃದ್ಧಿ ಕಾರ್ಯ ಹಾಗೂ ಅನುದಾನದ ಮಾಹಿತಿ ನೀಡಿದರು. ದೂರದರ್ಶನ ಮೂಲಕ ಗ್ರಾಮ ಪಂಚಾಯಿತಿ ಕಾರ್ಯಗಳ ಕುರಿತು ವಿವರಿಸಲಾಯಿತು. ಬಳಿಕ ಮಹಿಳಾ ಸದಸ್ಯರ ತಂಡ ಮಾದರಿ ಅಂಗನವಾಡಿ ಹಾಗೂ ನರೇಗಾ ಯೋಜನೆಯಡಿ ರೈತರ ಜಮೀನುಗಳಿಗೆ ನಿರ್ಮಿಸಿದ ಮಾದರಿ ರಸ್ತೆ ವೀಸಿತು.ಗ್ರಾಪಂ ಅಧ್ಯೆ ಕವಿತಾ ಪಾಟೀಲ, ತಾಪಂ ಸಂಯೋಜಕ ಸಿ.ಎಂ.ಹೂರಕಡ್ಲಿ, ವಿಷಯ ನಿರ್ವಾಹಕ ಸಿ.ಸಿ.ಲಿಂಬೆನ್ನವರ, ರುದ್ರಗೌಡ ಪಾಟೀಲ, ಗ್ರಂಥಪಾಲಕ ನಾಗರಾಜ ಬುಡಶೆಟ್ಟಿ, ಗ್ರಾಪಂ ಸದಸ್ಯರಾದ ಮಡಿವಾಳಪ್ಪ ಬುಡಶೆಟ್ಟಿ, ಮಹಾದೇವಿ ಯರಗುದ್ದಿ, ಶೋಭಾ ತಳವಾರ, ರಾಮಚಂದ್ರ ಗಂಗಾಳಿ, ಯಲ್ಲಪ್ಪ ಪೂಜೇರಿ, ಶಿವಶಂಕರ ಪಟ್ಟಣಶೆಟ್ಟಿ, ಈರಪ್ಪ ಭೋವಿ, ಉಮೇಶ ಹರಸನ್ನವರ, ಈರಣ್ಣ ನಾಗನೂರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net