ಮಲ್ಲತ್ತಹಳ್ಳಿ ಶ್ರೀದುರ್ಗಾಪರಮೇಶ್ವರಿ ಎಜುಕೇಶನ್ ಟ್ರಸ್ಟ್​ನ ಜೆ.ಎಸ್. ಉತ್ಸವ

ಮಲ್ಲತ್ತಹಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಎಜುಕೇಶನ್ ಟ್ರಸ್ಟ್ ಹಮ್ಮಿಕೊಂಡಿದ್ದ ಜೆ .ಎಸ್. ಉತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರದರ್ಶನ ನೀಡಿದರು. ಗಾಯಕಿ ಅರ್ಚನಾ ಉಡುಪ, ಪ್ರೊ. ಮುರುಳಿದರ್ ಹೆಗಡೆ, ಮೋಹನ್ ಕುಮಾರ್ ಮತ್ತಿತರರಿದ್ದರು.
ಮಲ್ಲತ್ತಹಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಎಜುಕೇಶನ್ ಟ್ರಸ್ಟ್ ಹಮ್ಮಿಕೊಂಡಿದ್ದ ಜೆ .ಎಸ್. ಉತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರದರ್ಶನ ನೀಡಿದರು. ಗಾಯಕಿ ಅರ್ಚನಾ ಉಡುಪ, ಪ್ರೊ. ಮುರುಳಿದರ್ ಹೆಗಡೆ, ಮೋಹನ್ ಕುಮಾರ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲ್ಲತ್ತಹಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಎಜುಕೇಶನ್ ಟ್ರಸ್ಟ್
  • ಜೆ.ಎಸ್. ಉತ್ಸವ 2025ಕ್ಕೆ ಗಾಯಕಿ ಅರ್ಚನಾ ಉಡುಪ ಚಾಲನೆ
  • ಪೋಷಕರನ್ನು ಗೌರವಿಸಿ ಸಂಸ್ಕಾರಯುಕ್ತ ಸಮಾಜ ನಿರ್ಮಿಸಲು ಕರೆ

ಬೆಂಗಳೂರು: ಸಂಸ್ಕಾರ,ಸಂಸ್ಕೃತಿ,ಮಾನವೀಯ ಮೌಲ್ಯಗಳುವಿನಾಶಗೊಳ್ಳುತ್ತಿರುವ ಈಕಾಲಘಟ್ಟದಲ್ಲಿ ಯುವ ಜನಾಂಗಎಚ್ಚೆತ್ತುಕೊಂಡು ನಮ್ಮ ಸಂಸ್ಕೃತಿ,ಹಿರಿಯರು,ಪೋಷಕರನ್ನುಗೌರವಿಸುವ ಮೂಲಕ ಸಂಸ್ಕಾರಯುಕ್ತಸಮಾಜ ಕಟ್ಟಬೇಕಾಗಿದೆ ಎಂದು ಗಾಯಕಿಅರ್ಚನಾ ಉಡುಪ ಹೇಳಿದರು.

ಮಲ್ಲತ್ತಹಳ್ಳಿಯಶ್ರೀ ದುರ್ಗಾಪರಮೇಶ್ವರಿ ಎಜುಕೇಶನ್ಟ್ರಸ್ಟ್ ಹಮ್ಮಿಕೊಂಡಿದ್ದ ಜೆ.ಎಸ್.ಉತ್ಸವ 2025ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದರು.

ಜೆ.ಎಸ್.ಪದವಿಪೂರ್ವ ಕಾಲೇಜಿನ ಸಂಸ್ಥಾಪಕ ಡಾ.ಜಯರಾಮ್ ಶೆಟ್ಟಿಮಾತನಾಡಿ, ವಿದ್ಯಾರ್ಥಿಗಳಮನಸ್ಸು ಮುಟ್ಟುವ ರೀತಿಯಲ್ಲಿಬೋಧನೆ ಮಾಡುತ್ತಿದ್ದೇವೆ.ಪೋಷಕರು ನಮ್ಮನ್ನುನಂಬಿ ಈ ಸಂಸ್ಥೆಗೆ ಸೇರಿಸಿದ್ದು,ಇಲ್ಲಿ ಶಿಕ್ಷಣದಜತೆಗೆ ಶಿಸ್ತು,ಸಂಸ್ಕೃತಿ,ಜ್ಞಾನ,ಸಂಸ್ಕಾರನೀಡಲಾಗುತ್ತಿದೆ ಎಂದರು.

ಪ್ರೊ,ಮುರಳಿದರ್ ಹೆಗಡೆಜ್ಞಾನ ಬುದ್ಧಿವಂತಿಕೆಯಿಂದ ಹೊಸವಿಷಯಗಳ ಆವಿಷ್ಕಾರದತ್ತ ಗಮನಹರಿಸಿಉತ್ತಮ ಶಿಕ್ಷಣ ಪಡೆದು ಬಲಿಷ್ಠಭಾರತ ನಿರ್ಮಿಸುವ ನಿಟ್ಟಿನಲ್ಲಿಶ್ರಮವಹಿಸುವಂತೆ ವಿದ್ಯಾರ್ಥಿಗಳಿಗೆಕರೆ ನೀಡಿದರು.

ನಿರ್ಮನ್ಸಮೂಹ ಶಿಕ್ಷಣ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್ ವಿವಿಧ ಸಾಂಸ್ಕೃತಿಕ,ಕ್ರೀಡೆ,ಪಿಯುಸಿ,ಪದವಿಯಲ್ಲಿಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಬಹುಮಾನ,ಪ್ರೋತ್ಸಾಹ ಧನವಿತರಿಸಿದರು.

ಕಾರ್ಯಕ್ರಮದಲ್ಲಿಸಂಸ್ಥೆಯ ಉಪಾಧ್ಯಕ್ಷೆ ಸುಮಾಜೆ. ಶೆಟ್ಟಿ,ಕಾರ್ಯದರ್ಶಿನಿತೀಶ್, ಪ್ರಾಂಶುಪಾಲೆವಿಜಯಲಕ್ಷ್ಮಿ, ಸಿಬ್ಬಂದಿ ವರ್ಗ,ಪೋಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net