ಮಳೆಗಾಗಿ ಪ್ರಾರ್ಥಿಸಿ ಮಳೇಂದ್ರ ಶ್ರೀ ಪಾದಪೂಜೆ

ಅಫಜಲಪುರದ ಶ್ರೀಗುರು ಮಳೇಂದ್ರ ಮಠದಲ್ಲಿ ಮಳೆಗಾಗಿ ಪ್ರಾರ್ಥಿಸಿ ಭಕ್ತರು ಭೀಮಾ ನದಿ ನೀರಿನಿಂದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಪಾದಪೂಜೆ ನೆರವೇರಿಸಿದರು. ಮಲ್ಲಿಕಾರ್ಜುನ ವಾಳಿ, ಶಿವಪುತ್ರ ಬುರಲಿ, ದೇವೇಂದ್ರ ಹಾಳಕಿ ಇತರರಿದ್ದರು.

Published on
ಅಫಜಲಪುರ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net