ನಗರಸಭೆ ಸದಸ್ಯರಾದ ಪುರುಷೋತ್ತಮ್, ಲೋಲಾಕ್ಷಿಗಂಗಾಧರ್ , ಭಾರತೀಬಾಯಿ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್ಗೌಡ, ಮುಖಂಡ ಮುನಿಯಪ್ಪ, ನರಸಿಂಹಮೂರ್ತಿ, ನಾರಾಯಣ್ರಾವ್, ರವಿಕುಮಾರ್, ನಗರಸಭೆ ವ್ಯವಸ್ಥಾಪಕ ಮಮ್ತಾಜ್ ಪಾಷಾ, ಉಮೇಶ್, ಲೆಕ್ಕ ಪರಿಶೋಧಕ ನಾಗೇಶ್, ಸಮುದಾಯ ಸಂಘಟಕ ನಾರಾಯಣಸ್ವಾಮಿ ಇದ್ದರು.