ಶಿಬಿರದಲ್ಲಿ ಒಟ್ಟು 93 ಜನ ಕಣ್ಣನ್ನು ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ 32 ಜನರಲ್ಲಿ ದೃಷ್ಟಿ ದೋಷ ಕಂಡು ಬಂದಿದ್ದು, ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಗಿದೆ.ಕಾರ್ಯದರ್ಶಿ ಶ್ರೀಧರ್, ಖಜಾಂಚಿ ಜಗನಾಥ್ ರೆಡ್ಡಿ, ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ತೂರಿ ಸತೀಶ್ ಕುಮಾರ್, ಸಿ.ಎನ್.ನಂಜೇಗೌಡ, ವಿ.ರವೀಂದ್ರನಾಥ್, ಸೂರಜ್, ಜಗನ್ನಾಥ್, ರವಿಶಂಕರ್ ಇದ್ದರು.