ಉಪಾಧ್ಯಕ್ಷ ದೊಡ್ಡಯ್ಯ, ನಿರ್ದೇಶಕರಾದ ಸೋಮಶೇಖರ್, ಎಚ್.ಪಿ.ಚಂದ್ರು, ನಾಗಲಾಂಬಿಕೆ, ಶಿವಲಿಂಗಮ್ಮ, ಮಹದೇವಸ್ವಾಮಿ, ರೇವಣ್ಣ, ಬ್ಯಾಂಕ್ ಪ್ರತಿನಿಧಿ ಬಸವರಾಜು, ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಮಾಜಿ ನಿರ್ದೇಶಕ ಚನ್ನಪಿಳ್ಳೇಕೊಪ್ಪಲು ಸಿದ್ದೇಗೌಡ, ಮುಖಂಡರಾದ ಕಲ್ಕುಣಿ ದೇವರಾಜು, ಮಾರ್ಕಾಲ್ ಮಾಧು, ಹಂಗ್ರಾಪುರ ಪ್ರಭು, ಮೊಳ್ಳಯ್ಯ ಇತರರು ಇದ್ದರು.