ಇತ್ತೀಚಿನ ವರ್ಷಗಳಲ್ಲಿ ಸಹಕಾರ ಸಂಗಳಿಂದ ಬಡ್ಡಿರಹಿತ ಸಾಲ ದೊರಕುತ್ತಿದೆ. ರೈತರು ಸಾಲ ಪಡೆದು ಕೃಷಿ ಕಾರ್ಯಗಳಿಗೆ ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸಬೇಕು. ಆ ಮೂಲಕ ರೈತ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು. ಈ ವೇಳೆ ಸಹಕಾರ ಮುಖಂಡರಾದ ಮುನಿರಾಜು, ಅರ್ಜುನ್ಗೌಡ, ಮಧು, ಮಂಜುನಾಥ್, ಲೋಕೇಶ್, ಸಿಬ್ಬಂದಿ ಮಂಜುಳಾ, ಭವ್ಯಾ, ಮಣಿ ಮಾಲ, ಮಹೇಶ್ ಇತರರು ಇದ್ದರು.