ಅಪಘಾತದಲ್ಲಿ ಲಾರಿ ಜಖಂ

Lorry damaged in accident
Lorry damaged in accident
Published on
ಚಿಂತಾಮಣಿ: ನಗರದ ಹೊರವಲಯದ ಬೆಂಗಳೂರು&-ಕಡಪ ರಸ್ತೆಯ ಮುನಗನಹಳ್ಳಿಯ ಗೇಟ್​ ಬಳಿ ಎರಡು ಸರಕು ಸಾಗಣೆ ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದೆ.
ಖಾಸಗಿ ಸಂಸ್ಥೆಯ ಲಾರಿಗೆ ಮದನಪಲ್ಲಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಮತ್ತೊಂದು ಲಾರಿ ಮುನಗನಹಳ್ಳಿ ಗೇಟ್​ ಬಳಿ ಡಿಕ್ಕಿಯಾಗಿದೆ. ಇದರಿಂದ ಲಾರಿ ಜಖಂಗೊಂಡಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net