ಜೆಡಿಎಸ್ ಸಂಟಿಸಲು ಮುಂದಾಗೋಣ JDS

ಜೆಡಿಎಸ್ ಸಂಟಿಸಲು ಮುಂದಾಗೋಣ JDS
ಜೆಡಿಎಸ್ ಸಂಟಿಸಲು ಮುಂದಾಗೋಣ JDS
Published on
ಶ್ರೀನಿವಾಸಪುರ: ಅಭಿವೃದ್ಧಿ ಕೆಲಸಗಳಿಗೆ ವಿರೋಧಿಗಳು ಅಡ್ಡಿಪಡಿಸುತ್ತಾ ಬರುತ್ತಿದ್ದಾರೆ, ಅವರಿಗೆ ಒಳ್ಳೆಯದು ಆಗಲಿ, ಪಕ್ಷ ಸಂಟಿಸಲು ಮುಂದಾಗೋಣ. ಈ ಬಾರಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದರು. JDS
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ದೇವೆಗೌಡರ ಹುಟ್ಟುಹಬ್ಬ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಾತನಾಡಿ, ಚುನಾವಣೆಯಲ್ಲಿ ಜಯಶೀಲನಾದ ನಂತರ ವಿರೋಧಿಗಳು ಅನೇಕ ತೊಂದರೆ ನೀಡಿದ್ದಾರೆ. ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ದೇವೇಗೌಡರ ಆಡಳಿತಾವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮ ಅನುಷ್ಠಾನ ವಾಡಿದ್ದಾರೆ. ತಾಲೂಕಿನಾದ್ಯಂತ ಮತದಾರರ ಪಟ್ಟಿಯಲ್ಲಿ ತಾರತಮ್ಯವಾಗಿದ್ದು, ಬಿಎಲ್‌ಒಗಳು, ಕಂದಾಯ ಅಧಿಕಾರಿಗಳು ಮರು ಪರಿಶೀಲಿಸಿ ಸರಿಪಡಿಸಬೇಕಾಗಿದೆ. ಅದನ್ನ ಅತಿಶ್ರೀ ಸರಿಪಡಿಸುವ ಕಾರ್ಯದಲ್ಲಿ ಕಾರ್ಯಕರ್ತರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಸ್ಥಳೀಯ ಮುಖಂಡರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು-ಹಂಪಲು ವಿತರಿಸಿದರು.
ಮುಖಂಡರಾದ ಲಕ್ಷ್ಮಣರೆಡ್ಡಿ, ಪೂಲ್ ಶಿವಾರೆಡ್ಡಿ, ಗೊರವಿವಾಕಲಹಳ್ಳಿ ಶ್ರೀನಿವಾಸ್, ಸವಾಜ ಸೇವಕ ಎಸ್‌ಎನ್‌ಆರ್ ಪ್ರಭಾಕರ ಬಾಬುರೆಡ್ಡಿ, ಶ್ರೀನಿವಾಸ್, ಡಿಎಸ್‌ಆರ್ ಶ್ರೀನಾಥರೆಡ್ಡಿ, ಜಿ.ವೆಂಕಟೇಶ್, ಆನಂದರೆಡ್ಡಿ, ರಾಮಚಂದ್ರೇಗೌಡ, ಕೋಡಿಪಲ್ಲಿ ಶ್ರೀನಿವಾಸರೆಡ್ಡಿ, ಸುಬ್ಬಿರೆಡ್ಡಿ, ಶ್ರೀನಿವಾಸರೆಡ್ಡಿ, ವಾಜಿ ಪುರಸಭಾ ಅಧ್ಯಕ್ಷ ಸಿ.ಮುನಿಯಪ್ಪ, ಪುರ್ನಪಲ್ಲಿ ನಾಗರಾಜ್, ಸದಾಶಿವ, ಕಟ್ಟಡ ಕಾರ್ಮಿಕರ ಸಂದ ಆನಂದ್, ಕಾಡುದೇವಂಡಹಳ್ಳಿ ಡಿ.ಆರ್. ರಾಮಚಂದ್ರೇಗೌಡ, ಗೌನಿಪಲ್ಲಿ ಅಂಜದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net