ಕಾರ್ಯಕ್ರಮದಲ್ಲಿ ನಾಗಾರ್ಜುನ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ನಿರ್ದೇಶಕ ಎ.ಜಿ.ಗೋಪಾಲಕೃಷ್ಣ, ಎನ್ಸಿಇಟಿ ಪ್ರಾಂಶುಪಾಲ ತಿಪ್ಪೇಸ್ವಾಮಿ, ಆಡಳಿತ ಮಂಡಳಿ ಪ್ರಮುಖ್ ಕಿಶನ್, ಕಾಲೇಜಿನ ದಾಖಲಾತಿ ವಿಭಾಗದ ಶಿಬು, ಯೋಗೇಶ, ಸರ್ವೇಶ್, ಗೋಪಿನಾಥ್, ಲೋಹಿತ್, ವೆಂಕಟೇಶ್, ಗೋವರ್ಧನಸ್ವಾಮಿ, ಕೆ.ಕೆ.ಮಹೇಶ್ ಇತರರು ಇದ್ದರು.