ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್‌ಕುಮಾರ್, ಮಾಜಿ ಅಧ್ಯಕ್ಷ ಕೋಟೆಮೋಹನ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುರೇಶ್, ಮಾಜಿ ಸದಸ್ಯರಾದ ಸತ್ಯನಾರಾಯಣ, ಗಣೇಶ್, ಮುಖಂಡರಾದ ಜೈದೀಪ್ ಬಾಲಕೃಷ್ಣ, ಶಾಮಿಯಾನ ರಘು, ರಾಜು, ಗುಡಿ ಗೌಡರ ವಂಶಸ್ಥರಾದ ಸಿ.ಎನ್.ದೇವರಾಜು, ಬಾಬು ನಾಗರಾಜು, ಸಿ.ಡಿ.ನಾಗೇಂದ್ರ, ಉಮೇಶ್, ಧೀರಜ್, ವಕೀಲ ನವೀನ್‌ಕುಮಾರ್, ಮನೋಹರ್ ಇತರರಿದ್ದರು.