ಮಾಜಿ ಸಂಸದ ಡಾ.ಉಮೇಶ ಜಾಧವ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಪ್ರಮುಖರಾದ ಬಾಬುರಾವ ಪಾಟೀಲ್, ಅನೀಕುಮಾರ ಜಮಾದಾರ, ದೀಪಕನಾಗ ಪುಣ್ಯಶೆಟ್ಟಿ, ಗುಂಡೇರಾವ ಮುಡಬಿ, ಶರಣಪ್ಪ ಪಾಟೀಲ್ ಮೋತಕಪಳ್ಳಿ, ಮುಕುಂದ ದೇಶಪಾಂಡೆ, ಶೈಲೇಶ ಹುಲಿ, ಸುರೇಶ ದೇಶಪಾಂಡೆ, ಬಸಯ್ಯ ಸ್ವಾಮಿ, ಸಂಗಯ್ಯ ಸ್ವಾಮಿ, ವೀರಣ್ಣ ಗಂಗಾಣಿ, ಶಿವಕುಮಾರ ಸ್ವಾಮಿ, ಮಹಾಂತಯ್ಯ ಸ್ವಾಮಿ ಇತರರಿದ್ದರು.