ತಾಲೂಕಿನ ಒಟ್ಟು 19 ಅಂಗವಿಕಲರಿಗೆ ತ್ರಿಚಕ್ರ ಮೋಟರ್ ವಾಹನ ವಿತರಿಸಲಾಯಿತು. ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾರೋಗೇರೆ ಎಂ.ಮಹೇಶ್, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಪ್ರಧಾನ್ ನಾಗರಾಜು ಆರ್, ತುಮಕೂರು ಅರಣ್ಯ ಉಪಸಂರಕ್ಷಣಾಧಿಕಾರಿ ಶಶಿಧರ್ ಜಿ.ಆರ್, ತಾಪಂ ಇಒ ಹರೀಶ್, ಡಿಸಿಸಿ ಬ್ಯಾಂಕ್ನ ತಾಲೂಕು ಪ್ರತಿನಿಧಿ ರವಿ, ನಗರಾಭಿವೃದ್ಧಿ ಆಯುಕ್ತ ರುದ್ರೇಶ್ ಇತರರು ಇದ್ದರು.