ಗ್ರಾಪಂ ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಪಿಕೆಪಿಎಸ್ ಸಹಕಾರ ಸಂಘದ ಅಧ್ಯಕ್ಷ ಭಾಗವತ ಜಾನಬಾ, ನಿರ್ದೇಶಕ ಬಸವರಾಜ ಚೌರೆ, ಡಾ.ಸಚಿನ್, ಡಾ.ಬಸಯ್ಯ ಮಠಪತಿ, ಡಾ.ವೇಣುಗೋಪಾಲ, ಡಾ.ಅರ್ಚನಾ, ಡಾ.ನಿವೇದಿತಾ, ಡಾ.ವಿದ್ಯಾ, ರೋಗ, ಡಾ.ಗೌತಮಿ, ಡಾ.ರಾಘವೇಂದ್ರ, ಡಾ.ಭವ್ಯಾ, ಡಾ.ಶಶಿಕುಮಾರ ಇತರರಿದ್ದರು. ನೂರಅಹ್ಮದ್ ಮಕಾನದಾರ್ ಸ್ವಾಗತಿಸಿ ನಿರೂಪಣೆ ಮಾಡಿದರು. ನೀಲಗಂಗಾ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸ್ತನ್ಯಪಾನದ ಬಗ್ಗೆ ಜಾಗೃತಿಯ ನಾಟಕ ಪ್ರದರ್ಶನ ಮಾಡಿದರು.