ಸಿಎಸ್ಎಸ್ಆರ್ ನಿಧಿಗೆ ತಾಲೂಕಿನ ರಾಜಕಲ್ಲಹಳ್ಳಿ ಕೆಪಿಎಸ್ ಶಾಲೆಗೆ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ನೆರವು, ಬಂಗಾರಪೇಟೆ ತಾಲೂಕು ಕಾಮಸಮುದ್ರ ಕೆಪಿಎಸ್ ಶಾಲೆಗೆ ಒಎಸ್ಎಸ್ಎಎಟಿ ಕಂಪನಿಯಿಂದ ನೆರವು, ಮುಳಬಾಗಿಲು ತಾಯಲೂರು ಕೆಪಿಎಸ್ ಶಾಲೆಗೆ ಹೋಂಡಾ ಕಂಪನಿ ನೆರವು, ಮುಳಬಾಗಿಲು ನಗರ ಕೆಪಿಎಸ್ ಶಾಲೆಗೆ ಟಾಟಾ ಅಡ್ವಾನ್ಸ್ ಕಂಪನಿ ನೆರವು ಒದಗಿಸಲು ಸೂಚಿಸಿ, ಮುಂದಿನ 5 ವರ್ಷಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಗೆ ತೀರ್ಮಾನಿಸಲಾಯಿತು.