ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ದೊಡ್ಡಮಾರನಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 21ರಲ್ಲಿ 14 ಗುಂಟೆ ಗೋಮಾಳ ಜಾಗ, ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 31ರಲ್ಲಿ 5 ಎಕರೆ 10 ಗುಂಟೆ,ಯಲಹಂಕ ತಾಲ್ಲೂಕಿನ ಹೆಸರಘಟ್ಟ ಹೋಬಳಿಯ ಬಿಳಿಜಾಜಿ ಗ್ರಾಮದ ಸರ್ವೇ ಸಂಖ್ಯೆ 26, 23, 22 ಮತ್ತು 3 ರಲ್ಲಿ 15 ಗುಂಟೆ ತೆರವುಗೊಳಿಸಲಾಯಿತು. ಒತ್ತುವರಿ ಕಾರ್ಯಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ತಹಶೀಲ್ದಾರ್‌ಗಳು ಮತ್ತಿತರರಿದ್ದರು.