_1765119110690.webp?w=480&auto=format%2Ccompress&fit=max)
_1765119110690.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಸಶಸ್ತ್ರ ಪಡೆಗಳಧ್ವಜ ದಿನಾಚರಣೆಯ ಅಂಗವಾಗಿ ನಿಧಿಸಂಗ್ರಹಿಸುವ ಕಾರ್ಯದಲ್ಲಿ ಹೆಚ್ಚುನಿಧಿ ಸಂಗ್ರಹಿಸಿದ್ದಕ್ಕಾಗಿಸತತ 11ನೇಬಾರಿ ಕೆಎಸ್‌ಆರ್‌ಟಿಸಿಗೆಪ್ರಶಸ್ತಿ ಲಭಿಸಿದೆ.
ರಾಜಭವನದಲ್ಲಿನಡೆದ ಸಮಾರಂಭದಲ್ಲಿ ಗೃಹ ಸಚಿವಡಾ. ಜಿ.ಪರಮೇಶ್ವರಕೆಎಸ್‌ಆರ್‌ಟಿಸಿ ಸಿಬ್ಬಂದಿಮತ್ತು ಜಾಗೃತ ವಿಭಾಗದ ನಿರ್ದೇಶಕಿಡಾ. ಕೆ.ನಂದಿನಿದೇವಿಯವರಿಗೆಗೆ ಪ್ರಶಸ್ತಿ ಪ್ರದಾನಮಾಡಿದರು.
ರಾಜ್ಯದಸರ್ಕಾರಿ ಸಂಸ್ಥೆಗಳ ಪೈಕಿ ಹೆಚ್ಚುಸಶಸ್ತ್ರ ಪಡೆಗಳ ಧ್ವಜ ನಿಧಿಸಂಗ್ರಹಣಾ ಮಾಡುವಲ್ಲಿ ಕೆಎಸ್‌ಆರ್‌ಟಿಸಿಮುಂಚೂಣಿಯಲ್ಲಿರುವುದನ್ನುಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಕೆ.ವಿ.ಶರತಚಂದ್ರ,ಸೈನಿಕ ಕಲ್ಯಾಣಮತ್ತು ಪುನರ್ವಸತಿ ಇಲಾಖೆಯ ಫ್ಲೈಟ್ಲೆಫ್ಟಿನೆಂಟ್ ಎಂ.ಎಸ್.ಲೋಲಾಕ್ಷಉಪಸ್ಥಿತರಿದ್ದರು.