

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಅಲೆನ್ ಕೆರಿಯರ್ಸಂಸ್ಥೆಯ ದ್ವಿತಿಯ ಪಿಯುಸಿವಿದ್ಯಾರ್ಥಿಯೊಬ್ಬ ಇಂಡಿಯನ್ನ್ಯಾಷನಲ್ ಒಲಿಂಪಿಡ್ ಇನಫಾರ್‌ಮ್ಯಾಟಿಕ್ಸ(ಐಎನ್‌ಓಐ)2026 ರಲ್ಲಿ ಅತ್ಯುತ್ತಮಸಾಧನೆ ಪ್ರದರ್ಶಿಸಿದ್ದಾನೆ.
ಅಲೆನ್ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವವಿದ್ಯಾರ್ಥಿ ಆರ್.ಕೃಷ್ಣಕಾಂತ್ಚಿನ್ನದ ಪದಕವನ್ನು ಪಡೆದು ಸಾಧನೆಮೆರೆದಿದ್ದಾನೆ ಎಂದು ಅಲೆನ್ಕೆರಿಯರ್ ಸಂಸ್ಥೆಯ ದಕ್ಷಿಣ ಭಾರತವಲಯ ಮುಖ್ಯಸ್ಥ ಮಹೇಶ್ ಯಾದವ್ಹೇಳಿದ್ದಾರೆ.
ಐಎನ್‌ಓಐನಲ್ಲಿಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನುಅಂತಾರಾಷ್ಟ್ರೀಯ ಒಲಂಪಿಯಡ್ಇನ್‌ಫಾರ್ಮೆಶನ್ ಟ್ರೈನಿಂಗ್ಕ್ಯಾಂಪ್ಗೆ (ಐಓಐಟಿಸಿ)ಆಯ್ಕೆ ಮಾಡಲಾಗುತ್ತದೆ.ಅಲಿ ರಾಷ್ಟ್ರೀಯತಂಡವನ್ನು ಅಂತಿಮಗೊಳಿಸಿಅಂತಾರಷ್ಟ್ರೀಯ ಮಟ್ಟದಲ್ಲಿಭಾರತವನ್ನು ಪ್ರತಿನಿಧಿಸಲುಅವಕಾಶ ನೀಡಲಾಗುತ್ತದೆ.ವಿದ್ಯಾರ್ಥಿಕೃಷ್ಣಕಾಂತ್ ಐಓಐಟಿಸಿಗೆಆಯ್ಕೆಯಾಗಿದ್ದಾರೆ.
ಇಂಡಿಯನ್ನ್ಯಾಷನಲ್ ಒಲಿಂಪಿಯಡ್ಇನ್‌ಫಾರ್‌ಮ್ಯಾಟಿಕ್ಸೃ್ ಸಂಸ್ಥೆಯುಭಾರತದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿಪ್ರತಿವರ್ಷ ಸ್ಪರ್ಧಾತ್ಮಕ ಪರೀಕ್ಷೆಏರ್ಪಡಿಸುತ್ತದೆ.ಪರೀಕ್ಷೆಯಲ್ಲಿ ಭಾಗವಹಿಸುವವರು ಸಿ++ ಭಾಷೆಯಲ್ಲಿಸಂಕೀರ್ಣ ಪ್ರೋಗ್ರಾಮಿಂಗ್ ಮೂಲಕಅರ್ಹತೆ ಪಡೆದುಕೊಳ್ಳಬೇಕು.2026ರ ಆ.9ರಿಂದ16 ರವರೆಗೆಉಜ್ಬೇಕಿಸ್ತಾನದ ತಾಶ್ಕೆಂಟ್‌ನಲ್ಲಿಅಂತಾರಾಷ್ಟ್ರೀಯ ಮಟ್ಟದ ಪರೀಕ್ಷೆನಡೆಯಲಿದೆ.