ಕಲ್ಯಾಣ ಕರ್ನಾಟಕ ಪ್ರದೇಶ ಐದು ಜಿಲ್ಲೆಗಳ 178 ಶಾಲೆಗಳನ್ನು ಈ ಯೋಜನೆಯಡಿ ಸರ್ಕಾರ ಗುರುತಿಸಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ 15, ಕೊಪ್ಪಳ 8, ಕುಷ್ಟಗಿ 6, ಯಲಬುರ್ಗಾ 8. ರಾಯಚೂರು ಜಿಲ್ಲೆಯ ದೇವದುರ್ಗ 11, ಲಿಂಗಸುಗೂರು 20, ಮಾನ್ವಿ 12, ರಾಯಚೂರು 17, ಸಿಂಧನೂರು 8. ಯಾದಗಿರಿ ಜಿಲ್ಲೆಯ ಶಹಾಪುರ 3, ಸುರಪುರ 17, ಯಾದಗಿರಿ 8. ಬೀದರ್ ಜಿಲ್ಲೆಯ ಔರಾದ್ 3, ಬಸವಕಲ್ಯಾಣ 6, ಹುಮನಾಬಾದ್ 1. ಕಲಬುರಗಿ ಜಿಲ್ಲೆಯ ಅಫಜಲಪುರ 5, ಆಳಂದ 6, ಚಿಂಚೋಳಿ 2, ಚಿತ್ತಾಪುರ 6, ಗುಲ್ಬರ್ಗ ಉತ್ತರ 2, ಗುಲ್ಬರ್ಗ ದಕ್ಷಿಣ 7, ಜೇವರ್ಗಿ 5, ಸೇಡಂ 2 ಸೇರಿ ಒಟ್ಟು 35 ಶಾಲೆಗಳು ಆಯ್ಕೆಯಾಗಿವೆ.